ETV Bharat / bharat

ಪ್ರಯಾಣಿಕನ ಪ್ರಾಣ ಕಾಪಾಡಿದ RPF ಮಹಿಳಾ ಕಾನ್ಸ್​ಟೇಬಲ್​: CCTV Video - ಮಹಾರಾಷ್ಟ್ರ ಸುದ್ದಿ

ರೈಲು ಹತ್ತಲು ಹೋಗಿ ಆಯಾತಪ್ಪಿ ಕಳೆದ ಬಿದ್ದ ಪ್ರಯಾಣಿಕನೊಬ್ಬನ ಪ್ರಾಣ ಕಾಪಾಡುವಲ್ಲಿ ಮಹಿಳಾ ಕಾನ್ಸ್​ಟೇಬಲ್​ ಯಶಸ್ವಿಯಾಗಿದ್ದಾರೆ.

RFP Women
RFP Women
author img

By

Published : Jun 28, 2021, 9:28 PM IST

ಮುಂಬೈ(ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯಾ ಕಳೆದುಕೊಂಡು ಪ್ಲಾಟ್​ಫಾರ್ಮ್​ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಪ್ರಯಾಣಿಕನೊಬ್ಬನ ಪ್ರಾಣ ಕಾಪಾಡುವಲ್ಲಿ ಆರ್​​ಪಿಎಫ್​​ ಮಹಿಳಾ ಕಾನ್ಸ್​ಟೇಬಲ್​ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕನ ಪ್ರಾಣ ಕಾಪಾಡಿದ RPF ಮಹಿಳಾ ಕಾನ್ಸ್​ಟೇಬಲ್

ಮಹಾರಾಷ್ಟ್ರದ ಹರ್ಬಾರ್​ ಮಾರ್ಗದಲ್ಲಿರುವ ವಡಾಲಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ರೈಲು ಏರಲು ಹೋಗಿದ್ದಾನೆ. ಈ ವೇಳೆ, ಆಯಾತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಅದನ್ನ ನೋಡಿರುವ ಆರ್​ಪಿಎಫ್​​ ಕಾನ್ಸ್​ಟೇಬಲ್​ ದೀಪಾ ರಾಣಿ ಆತನನ್ನ ಮೇಲೆ ಎಳೆದಿದ್ದಾಳೆ.

ಇದನ್ನೂ ಓದಿರಿ: ನಿಷೇಧವಿದ್ದರೂ ರಜನಿ ಯುಎಸ್​ಗೆ ಹೋಗಿದ್ದೇಗೆ? ನಟಿ ಕಸ್ತೂರಿ ಶಂಕರ್​ ಟ್ವೀಟ್​​​

ಇಂದು ಬೆಳಗ್ಗೆ 9:50ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.