ETV Bharat / bharat

ಚಲಿಸುತ್ತಿದ್ದ ಪುಷ್ಪಕ್​​​​ ಎಕ್ಸ್​ಪ್ರೆಸ್​​ ರೈಲಿನಲ್ಲಿ ದರೋಡೆ.. ಯುವತಿ ಮೇಲೆ ಗ್ಯಾಂಗ್​ರೇಪ್ ಆರೋಪ - ಚಲಿಸುತ್ತಿದ್ದ ರೈಲಿನಲ್ಲಿ ಗ್ಯಾಂಗ್ ರೇಪ್​

ಚಲಿಸುತ್ತಿದ್ದ ಪುಷ್ಪಕ್ ಎಕ್ಸ್​ಪ್ರೆಸ್​ನಲ್ಲಿ ಸುಮಾರು 20 ಪ್ರಯಾಣಿಕರನ್ನ ದೋಚಿದ ದುಷ್ಕರ್ಮಿಗಳು, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.

robbery-in-running-pushpak-express-the-robbers-robbed-and-sexually-abused-the-girl
ಚಲಿಸುತ್ತಿದ್ದ ಪುಷ್ಪಕ್​​​​ ಎಕ್ಸ್​ಪ್ರೆಸ್​​ ರೈಲಿನಲ್ಲಿ ಗ್ಯಾಂಗ್​ರೇಪ್
author img

By

Published : Oct 9, 2021, 1:45 PM IST

ಥಾಣೆ(ಮಹಾರಾಷ್ಟ್ರ): ಲಖನೌ ಮತ್ತು ಮುಂಬೈ ನಡುವೆ ಸಂಚರಿಸುವ ಪುಷ್ಪಕ್ ಎಕ್ಸ್​​ಪ್ರೆಸ್ ರೈಲಿನಲ್ಲಿ ದರೋಡೆ ಮಾಡಿದ ದುಷ್ಕರ್ಮಿಗಳು ಓರ್ವ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

ಇಗತ್ಪುರಿ ಮತ್ತು ಕಸಾರಾ ರೈಲ್ವೆ ನಿಲ್ದಾಣದ ನಡುವೆ ಈ ಘಟನೆ ನಡೆದಿದ್ದು, ರೈಲು ಹತ್ತಿದ ಎಂಟು ದುಷ್ಕರ್ಮಿಗಳು ಸುಮಾರು 20 ಪ್ರಯಾಣಿಕರಿಂದ ನಗದು, ಮೊಬೈಲ್ ಫೋನ್ ಮತ್ತು ಆಭರಣಗಳನ್ನು ದೋಚಿದ್ದಾರೆ.

ಇದೇ ವೇಳೆ 20 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಕಲ್ಯಾಣ್​ಮಾರ್ಗ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರು ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: ಬಂಟ್ವಾಳದಲ್ಲಿ ಬಾಲಕಿ ಅಪಹರಿಸಿ ಗ್ಯಾಂಗ್​ರೇಪ್​: ಸಂತ್ರಸ್ತೆಯಿಂದಲೇ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.