ETV Bharat / bharat

ಕೊರೊನಾ ಬಳಿಕ ಯಾವೆಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆ ಪುನಾರಂಭಗೊಂಡಿದೆ...?

author img

By

Published : Feb 9, 2021, 11:40 AM IST

ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಾರಂಭಗೊಳಿಸಲು ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದು ಎಂದು 2020ರ ಸೆಪ್ಟೆಂಬರ್ 30ರಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದಾದ ಬಳಿಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳು ಎಂದಿನಿಂದ ಪುನಾರಂಭಗೊಂಡಿದೆ ಎಂಬ ಮಾಹಿತಿ ಇಲ್ಲಿದೆ.

Re-opening of Schools
Re-opening of Schools

ಹೈದರಾಬಾದ್: ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಾರಂಭಗೊಳಿಸಲು ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದು ಎಂದು 2020ರ ಸೆಪ್ಟೆಂಬರ್ 30ರಂದು ಕೇಂದ್ರ ಸರ್ಕಾರ ತಿಳಿಸಿತ್ತು. 2020ರ ಅಕ್ಟೋಬರ್ 15ರಂದು ಆಯಾ ಶಾಲೆಯೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಲಾಗಿತ್ತು.

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳನ್ನು ಪುನಾರಂಭ (04.02.2021ರಂತೆ):

ಕ್ರ.ಸಂರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೆಶಗಳುಶಾಲೆಗಳು ಪುನಾರಂಭಗೊಂಡಿವೆಯೇ/ಪುನಾರಂಭಗೊಳ್ಳಲಿವೆಯೇಯಾವ್ಯಾವ ತರಗತಿ
1ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳುಹೌದು10ರಿಂದ 12ನೇ ತರಗತಿ
2ಆಂಧ್ರ ಪ್ರದೇಶಹೌದು7ರಿಂದ 12ನೇ ತರಗತಿ
3ಅರುಣಾಚಲ ಪ್ರದೇಶಹೌದು8ರಿಂದ 12ನೇ ತರಗತಿ
4ಅಸ್ಸೋಂಹೌದು6ರಿಂದ 12ನೇ ತರಗತಿ
5ಬಿಹಾರಹೌದು9ರಿಂದ 12ನೇ ತರಗತಿ
6ಚಂಡೀಗಢಹೌದು9ರಿಂದ 12ನೇ ತರಗತಿ
7ಛತ್ತೀಸ್​ಗಢಇಲ್ಲ-
8ದೆಹಲಿಹೌದು9ರಿಂದ 12ನೇ ತರಗತಿ
9ದಾದರ್ ಮತ್ತು ನಗರ ಹಾವೇಲಿಹೌದು9ರಿಂದ 12ನೇ ತರಗತಿ
10ಗೋವಾಹೌದು10ರಿಂದ 12ನೇ ತರಗತಿ
11ಗುಜರಾತ್ಹೌದು9ರಿಂದ 12ನೇ ತರಗತಿ
12ಹರ್ಯಾಣಹೌದು9ರಿಂದ 12ನೇ ತರಗತಿ
13ಹಿಮಾಚಲ ಪ್ರದೇಶಹೌದು5, 8ರಿಂದ 12ನೇ ತರಗತಿ
14ಜಮ್ಮು ಮತ್ತು ಕಾಶ್ಮೀರಹೌದು1ರಿಂದ 12ನೇ ತರಗತಿ
15ಜಾರ್ಖಂಡ್ಇಲ್ಲ-
16ಕರ್ನಾಟಕಹೌದು10 ಮತ್ತು 12ನೇ ತರಗತಿ
17ಕೇರಳಹೌದು10 ಮತ್ತು 12ನೇ ತರಗತಿ
18ಲಡಾಖ್ಹೌದು9ರಿಂದ 12ನೇ ತರಗತಿ
19ಲಕ್ಷದ್ವೀಪಹೌದು1ರಿಂದ 12ನೇ ತರಗತಿ
20ಮಧ್ಯ ಪ್ರದೇಶಹೌದು9ರಿಂದ 12ನೇ ತರಗತಿ
21ಮಹಾರಾಷ್ಟ್ರಹೌದು9ರಿಂದ 12ನೇ ತರಗತಿ
22ಮಣಿಪುರಹೌದು9ರಿಂದ 12ನೇ ತರಗತಿ
23ಮೇಘಾಲಯಹೌದು6ರಿಂದ 12ನೇ ತರಗತಿ
24ಮಿಜೋರಾಮ್ಹೌದು10 ಮತ್ತು 12ನೇ ತರಗತಿ
25ನಾಗಾಲ್ಯಾಂಡ್ಹೌದು9ರಿಂದ 12ನೇ ತರಗತಿ (ಭಾಗಶಃ)
26ಒಡಿಶಾಇಲ್ಲ-
27ಪುದುಚೇರಿಹೌದು9ರಿಂದ 12ನೇ ತರಗತಿ
28ಪಂಜಾಬ್ಹೌದು1ರಿಂದ 12ನೇ ತರಗತಿ
29ರಾಜಸ್ಥಾನಹೌದು9ರಿಂದ 12ನೇ ತರಗತಿ
30ಸಿಕ್ಕಿಂಹೌದು9ರಿಂದ 12ನೇ ತರಗತಿ
31ತಮಿಳು ನಾಡುಹೌದು9ರಿಂದ 12ನೇ ತರಗತಿ
32ತೆಲಂಗಾಣಇಲ್ಲ-
33ತ್ರಿಪುರಹೌದು5ರಿಂದ 12ನೇ ತರಗತಿ
34ಉತ್ತರ ಪ್ರದೇಶಹೌದು9ರಿಂದ 12ನೇ ತರಗತಿ
35ಉತ್ತರಾಖಂಡಹೌದು6ರಿಂದ 12ನೇ ತರಗತಿ
36ಪಶ್ಚಿಮ ಬಂಗಾಳಹೌದು6ರಿಂದ 12ನೇ ತರಗತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.