ETV Bharat / bharat

ದೇಶಾದ್ಯಂತ ರೈಲ್​ ರೋಖೋ: ಧಾರವಾಡ, ತುಮಕೂರು, ಬೆಳಗಾವಿಯಲ್ಲಿ ರೈತರು ಪೊಲೀಸ್​ ವಶಕ್ಕೆ.. LIVE UPDATES - ರೈಲ್​ ರೋಖೋ

Rail Roko
ರೈಲ್​ ರೋಖೋ
author img

By

Published : Feb 18, 2021, 12:15 PM IST

Updated : Feb 18, 2021, 2:25 PM IST

14:23 February 18

ಅಮೃತಸರದಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

Rail Roko
ರೈಲ್ವೆ ಹಳಿಗಳ ಮೇಲೆ ಮಲಗಿ ಧರಣಿ
  • ಪಂಜಾಬ್​​ನ ರೈಲ್​ ರೋಖೋ
  • ಅಮೃತಸರದಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
  • ರೈಲ್ವೆ ಹಳಿಗಳ ಮೇಲೆ ಮಲಗಿ ಧರಣಿ

14:17 February 18

ಅಂಬಾಲಾ, ಕರ್ನಾಲ್​​ನಲ್ಲಿ ರೈಲು ಹಳಿ ಬ್ಲಾಕ್​

Rail Roko
ಅಂಬಾಲಾ, ಕರ್ನಾಲ್​​ನಲ್ಲಿ ರೈಲು ಹಳಿ ಬ್ಲಾಕ್​
  • ಹರಿಯಾಣದಲ್ಲಿ ಬೃಹತ್​ ಪ್ರತಿಭಟನೆ
  • ಅಂಬಾಲಾ, ಕರ್ನಾಲ್​​ನಲ್ಲಿ ರೈಲು ಹಳಿಗಳ ಮೇಲೆ ಕುಳಿತ ಅನ್ನದಾತರು

14:11 February 18

ಧಾರವಾಡದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದವರು ವಶಕ್ಕೆ

ಧಾರವಾಡದಲ್ಲಿ ಪ್ರತಿಭಟನಾಕರರು ವಶಕ್ಕೆ
  • ಧಾರವಾಡದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈಲು ತಡೆ
  • ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದವರನ್ನ ತಡೆದ ಪೊಲೀಸರು
  • ಪ್ರತಿಭಟನಾಕರರು ವಶಕ್ಕೆ

14:10 February 18

ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ

Rail Roko
ಕೊಪ್ಪಳದಲ್ಲೂ ಪ್ರತಿಭಟನೆ
  • ಕೊಪ್ಪಳದಲ್ಲೂ ಪ್ರತಿಭಟನೆಯ ಕೂಗು
  • ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಹಾಕಿದ ಪ್ರತಿಭಟನಾಕಾರರು
  • ದೆಹಲಿ ಹಿಂಸಾಚಾರಕ್ಕೂ, ಪ್ರತಿಭಟನಾನಿರತ ರೈತರಿಗೂ ಸಂಬಂಧವಿಲ್ಲ
  • ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಟ್ಟು ದೇಶವನ್ನು ಸರ್ಕಾರ ಮಾರಾಟ ಮಾಡುತ್ತಿದೆ
  • ರೈತರ ಮೇಲೆ ಸುಮ್ಮ ಸುಮ್ಮನೇ ಕೇಸ್ ದಾಖಲಿಸಲಾಗುತ್ತಿದೆ ಎಂದು ಆಕ್ರೋಶ

13:23 February 18

ತುಮಕೂರಲ್ಲಿ ಪ್ರತಿಭಟನಾನಿರತ ರೈತರು ಪೊಲೀಶ್​ ವಶಕ್ಕೆ

  • ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ
  • ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ರೈಲು ತಡೆ
  • ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ
  • ತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು

13:18 February 18

ರೈಲ್ ರೋಖೋ ಚಳವಳಿಗೆ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಸಾಥ್​

Rail Roko
ರೈಲ್ ರೋಖೋ ಚಳವಳಿಗೆ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಸಾಥ್​
  • ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಿಳಿದ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ
  • ರೈಲ್ ರೋಖೋ ಚಳವಳಿಗೆ ಸಾಥ್​
  • ರೈಲ್ವೆ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ
  • ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ

13:13 February 18

Rail Roko
ಯುನೈಟೆಡ್-ಕಿಸ್ಸಾನ್ ಫ್ರಂಟ್ ನೇತೃತ್ವದಲ್ಲಿ ರೈತರ ಪ್ರತಿಭಟನೆ
  • ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲ್ ರೋಖೋ
  • ಯುನೈಟೆಡ್-ಕಿಸ್ಸಾನ್ ಫ್ರಂಟ್ ನೇತೃತ್ವದಲ್ಲಿ ರೈತರ ಪ್ರತಿಭಟನೆ
  • ಜಮ್ಮುವಿನ ಚನ್ನಿ ಹಿಮಾತ್ ಪ್ರದೇಶದ ರೈಲ್ವೆ ಹಳಿ ಮೇಲೆ ಜಮಾಯಿಸಿರುವ ಅನ್ನದಾತರು

13:04 February 18

ರೈಲ್ವೆ ಹಳಿಗಳನ್ನು ತಡೆದ ಹರಿಯಾಣ ರೈತರು

ರೈಲ್ವೆ ಹಳಿಗಳನ್ನು ತಡೆದ ಹರಿಯಾಣ ರೈತರು
Rail Roko
ರೈಲ್ವೆ ಹಳಿಗಳನ್ನು ಬ್ಲಾಕ್​ ಮಾಡಿದ ಹರಿಯಾಣ ರೈತರು
  • ಹರಿಯಾಣದಲ್ಲಿ ಅನ್ನದಾತರ ಪ್ರತಿಭಟನೆ
  • ಪಾಲ್ವಾಲ್​ನಲ್ಲಿ ರೈಲ್ವೆ ಹಳಿಗಳನ್ನು ಬ್ಲಾಕ್​ ಮಾಡಿದ ರೈತರು
  • ಪರಿಸ್ಥಿತಿ ನಿಯಂತ್ರಿಸುತ್ತಿರುವ ಭದ್ರತಾ ಸಿಬ್ಬಂದಿ

12:54 February 18

ಕೋಲಾರದಲ್ಲಿ ರೈಲ್ ರೋಖೋ

Rail Roko
ಪೊರಕೆ ಹಿಡಿದು ನಿಂದ ಮಹಿಳಾ ಪ್ರತಿಭಟನಾಕಾರರು
  • ಕೋಲಾರದಲ್ಲಿ ರೈಲ್ ರೋಖೋ
  • ಬಂಗಾರಪೇಟೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ರೈತರು
  • ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಧರಣಿ
  • ಪೊರಕೆ ಹಿಡಿದು ನಿಂದ ಮಹಿಳಾ ಪ್ರತಿಭಟನಾಕಾರರು

12:47 February 18

ಬೆಳಗಾವಿಯಲ್ಲಿ ರೈತರು ಪೊಲೀಸ್​​ ವಶಕ್ಕೆ

ಬೆಳಗಾವಿಯಲ್ಲಿ ರೈತರು ಪೊಲೀಸ್​​ ವಶಕ್ಕೆ
  • ಬೆಳಗಾವಿ ರೈತರ ರೈಲು ತಡೆಗೆ ಪೊಲೀಸರ ಅಡ್ಡಿ
  • ಅನ್ನದಾತರನ್ನು ವಶಕ್ಕೆ ಪಡೆದ ಪೊಲೀಸರು
  • ರೈತರನ್ನು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದೊಯ್ದು, ಬಳಿಕ ಬಿಡುಗಡೆ
  • ಕೇಂದ್ರ ಸರ್ಕಾರದ ಜೊತೆ ಪೊಲೀಸರ ವಿರುದ್ಧವೂ ಘೋಷಣೆ ಕೂಗಿದ ರೈತರು

12:40 February 18

ಧಾರವಾಡದಲ್ಲಿ ಪೊಲೀಸರ ನಕಾರ

ರೈಲ್ವೆ ನಿಲ್ದಾಣದ ಒಳಗಡೆ ರೈತರನ್ನು ಬಿಡಲು ಪೊಲೀಸರ ವಿರೋಧ
  • ಕೃಷಿ ಕಾಯ್ದೆ ವಿರೋಧಿಸಿ ರೈಲ್​ ರೋಖೋ
  • ಧಾರವಾಡದಲ್ಲಿ ಪೊಲೀಸರ ನಕಾರ
  • ರೈಲ್ವೆ ನಿಲ್ದಾಣದ ಒಳಗಡೆ ರೈತರನ್ನು ಬಿಡಲು ಪೊಲೀಸರ ವಿರೋಧ
  • ಕೆಲವೊತ್ತು ಪೊಲೀಸರ ಜೊತೆ ಪ್ರತಿಭಟನಾಕಾರರ ವಾಗ್ವಾದ
  • ನೀವು ರೈತರ ಪರವೋ ಅಥವಾ ಮೋದಿ ಪರವೋ ಎಂದು ಪ್ರಶ್ನೆ
  • ನಾವು ಜನರ ಪರ ಆದ್ರೆ ಒಳಗಡೆ ಅವಕಾಶ ಕೊಡಲ್ಲ ಎಂದ ಪೊಲೀಸರು

12:24 February 18

ನಂಗ್ಲೋಯಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್​ ಕಣ್ಗಾವಲು

Rail Roko
ನಂಗ್ಲೋಯಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್​ ಕಣ್ಗಾವಲು
  • ರೈಲು ತಡೆ ಚಳವಳಿ ಹಿನ್ನೆಲೆ
  • ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿರುವ ರೈಲ್ವೆ ಭದ್ರತಾ ವಿಶೇಷ ಪಡೆ
  • ದೆಹಲಿಯ ನಂಗ್ಲೋಯಿ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್​ ಭದ್ರತೆ

12:20 February 18

ಲೋಕತಾಂತ್ರಿಕ್ ಪಕ್ಷದಿಂದ ​ರೈಲು ತಡೆ

Rail Roko
ಲೋಕತಾಂತ್ರಿಕ್ ಕಾರ್ಯಕರ್ತರಿಂದ ರೈಲು ತಡೆ
  • ಬಿಹಾರದಲ್ಲಿ ಜನ್ ಅಧಿಕಾರ್​ ಪಕ್ಷ (ಲೋಕತಾಂತ್ರಿಕ್​) ಕಾರ್ಯಕರ್ತರಿಂದ ರೈಲು ತಡೆ
  • ಪಾಟ್ನಾ ಜಂಕ್ಷನ್​ನಲ್ಲಿ ಪ್ರತಿಭಟನೆ

12:06 February 18

ರೈಲು ತಡೆ ಚಳವಳಿ

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಅನ್ನದಾತರ ಪ್ರತಿಭಟನೆ ಮುಂದುವರೆದಿದ್ದು, ಇಂದು 4 ಗಂಟೆಗಳ ಕಾಲ ರಾಷ್ಟ್ರವ್ಯಾಪಿ 'ರೈಲು ತಡೆ ಚಳವಳಿ'ಗೆ ರೈತ ಸಂಘಟನೆಗಳು ಕರೆ ನೀಡಿವೆ. ದೇಶದ ವಿವಿಧ ಪ್ರದೇಶಗಳಲ್ಲಿ ರೈತರು ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. 

Last Updated : Feb 18, 2021, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.