ಲಕ್ನೋ(ಉತ್ತರ ಪ್ರದೇಶ): ಕಾಂಗ್ರೆಸ್ ಪಕ್ಷವನ್ನು ಅಂತ್ಯಗೊಳಿಸಲು ಯಾವುದೇ ಬಾಹ್ಯಶಕ್ತಿಯ ಅಗತ್ಯವಿಲ್ಲ. ಏಕೆಂದರೆ ಹಳೆಯ ಪಕ್ಷವನ್ನು ನಾಶಮಾಡಲು ಒಡಹುಟ್ಟಿದವರು (ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ) ಸಾಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಹೇಳಿದ್ದಾರೆ.
-
#WATCH | "The siblings (Rahul Gandhi and Priyanka Gandhi Vadra) are enough to ruin the Congress. No one else is needed for that," says Uttar Pradesh Chief Minister Yogi Adityanath pic.twitter.com/Oo9GiatNa3
— ANI (@ANI) February 14, 2022 " class="align-text-top noRightClick twitterSection" data="
">#WATCH | "The siblings (Rahul Gandhi and Priyanka Gandhi Vadra) are enough to ruin the Congress. No one else is needed for that," says Uttar Pradesh Chief Minister Yogi Adityanath pic.twitter.com/Oo9GiatNa3
— ANI (@ANI) February 14, 2022#WATCH | "The siblings (Rahul Gandhi and Priyanka Gandhi Vadra) are enough to ruin the Congress. No one else is needed for that," says Uttar Pradesh Chief Minister Yogi Adityanath pic.twitter.com/Oo9GiatNa3
— ANI (@ANI) February 14, 2022
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ನಡೆಯುತ್ತಿರುವ 2ನೇ ಹಂತದ ಮತದಾನದ ಸಂದರ್ಭದಲ್ಲಿ ಆದಿತ್ಯನಾಥ್ ಅವರು ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 300 ಸ್ಥಾನ ಗೆದ್ದು ಮತ್ತೆ ಬಿಜೆಪಿ ಸರ್ಕಾರ ರಚನೆ: ಸಿಎಂ ಯೋಗಿ ಆದಿತ್ಯನಾಥ್ ವಿಶ್ವಾಸ