ನವದೆಹಲಿ: ದೇಶದಲ್ಲಿ ಕೋವಿಡ್ ಸಾವುಗಳ ಹೆಚ್ಚಳ, ಜಿಡಿಪಿ ಕುಸಿತ ಮತ್ತು ವ್ಯಾಕ್ಸಿನ್ ಕೊರತೆಗೆ ಭಾರತ ಸರ್ಕಾರದ ಅಳುವ ಪ್ರಧಾನಿಯೇ ಪ್ರತಿಕ್ರಿಯೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯಮಿಶ್ರಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ 'ವ್ಯಾಕ್ಸಿನ್ ಇಲ್ಲ, ಜಿಡಿಪಿ ಇಳಿಕೆ, ಹೆಚ್ಚು ಕೋವಿಡ್ ಸಾವಿಗೆ ಭಾರತ ಸರ್ಕಾರ ಪ್ರತಿಕ್ರಿಯೆ ಅಳುವ ಪ್ರಧಾನಿಯಾಗಿದೆ' ಎಂದು ಮಾರ್ಮಿಕವಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
No Vaccines
— Rahul Gandhi (@RahulGandhi) May 22, 2021 " class="align-text-top noRightClick twitterSection" data="
Lowest GDP
Highest Covid deaths...
GOI’s response?
PMCries. pic.twitter.com/b8TbfwnrlI
">No Vaccines
— Rahul Gandhi (@RahulGandhi) May 22, 2021
Lowest GDP
Highest Covid deaths...
GOI’s response?
PMCries. pic.twitter.com/b8TbfwnrlINo Vaccines
— Rahul Gandhi (@RahulGandhi) May 22, 2021
Lowest GDP
Highest Covid deaths...
GOI’s response?
PMCries. pic.twitter.com/b8TbfwnrlI
ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಮುಗ್ದ ಮೊಸಳೆಗಳು' ಎಂದಷ್ಟೇ ಉಲ್ಲೇಖಿಸಿದ್ದು, ಪ್ರಧಾನಿ ಮೋದಿ ಅಳುವುದನ್ನು ವ್ಯಂಗ್ಯವಾಗಿ ಛೇಡಿಸಿದ್ದಾರೆ. ಪ್ರಧಾನಿ ಮೋದಿ ದೇಶದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವುಗಳಿಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
-
Crocodiles are innocent.
— Rahul Gandhi (@RahulGandhi) May 22, 2021 " class="align-text-top noRightClick twitterSection" data="
मगरमच्छ निर्दोष हैं।
">Crocodiles are innocent.
— Rahul Gandhi (@RahulGandhi) May 22, 2021
मगरमच्छ निर्दोष हैं।Crocodiles are innocent.
— Rahul Gandhi (@RahulGandhi) May 22, 2021
मगरमच्छ निर्दोष हैं।
ಇದನ್ನೂ ಓದಿ: ಕೋವಿಡ್ ಲಸಿಕೆ ಉತ್ಪಾದಕರಿಗೆ ಜಿಎಸ್ಟಿ ವಿನಾಯಿತಿ : ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ಮೋದಿ ವಿರುದ್ಧ ವಾಗ್ಧಾಳಿ ಮಾತ್ರವಲ್ಲದೇ ಕೇಂದ್ರ ಸರ್ಕಾರದ ವಿಫಲತೆಗಳನ್ನು ಸೂಚಿಸುವ ಜಾಗತಿಕ ಆರ್ಥಿಕ ಸ್ಥಿತಿಗತಿಗಳು, ಕೊರೊನಾ ಸ್ಥಿತಿಗಳ ಮಾಹಿತಿ ಒದಗಿಸುವ ಕೇಂದ್ರ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರರಾದ ಕೌಶಿಕ್ ಬಸು ಅವರ ಚಾರ್ಟ್ಗಳನ್ನು ಕೂಡಾ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
-
Claim—Jan 2021: Modi Govt will vaccinate 30cr Indians fully by July end.
— Jairam Ramesh (@Jairam_Ramesh) May 22, 2021 " class="align-text-top noRightClick twitterSection" data="
Reality—22nd May: 4.1cr Indians got both doses.
Claim—21st May: India will fully vaccinate all adults by end of 2021.
Reality—21st May: Only 14 lakh vaccinated whole day.
We need vaccines, not 🐊 tears! https://t.co/mqLM9CaUG9
">Claim—Jan 2021: Modi Govt will vaccinate 30cr Indians fully by July end.
— Jairam Ramesh (@Jairam_Ramesh) May 22, 2021
Reality—22nd May: 4.1cr Indians got both doses.
Claim—21st May: India will fully vaccinate all adults by end of 2021.
Reality—21st May: Only 14 lakh vaccinated whole day.
We need vaccines, not 🐊 tears! https://t.co/mqLM9CaUG9Claim—Jan 2021: Modi Govt will vaccinate 30cr Indians fully by July end.
— Jairam Ramesh (@Jairam_Ramesh) May 22, 2021
Reality—22nd May: 4.1cr Indians got both doses.
Claim—21st May: India will fully vaccinate all adults by end of 2021.
Reality—21st May: Only 14 lakh vaccinated whole day.
We need vaccines, not 🐊 tears! https://t.co/mqLM9CaUG9
ರಾಹುಲ್ ಗಾಂಧಿ ವಾಗ್ದಾಳಿಗೆ ಕಾಂಗ್ರೆಸ್ ಇಬ್ಬರು ಹಿರಿಯ ನಾಯಕರಾದ ಪಿ.ಚಿದಂಬರಂ ಮತ್ತು ಜೈರಾಮ್ ರಮೇಶ್ ಕೂಡಾ ಸಾಥ್ ನೀಡಿದ್ದು, ಮೋದಿ ವಿರುದ್ಧ ಕೆಲವೊಂದು ಅಂಕಿ ಅಂಶಗಳ ಮಾಹಿತಿಯೊಂದಿಗೆ ಹರಿಹಾಯ್ದಿದ್ದಾರೆ.