ETV Bharat / bharat

ಮಸಾಜ್, ಸ್ಪಾ ಸೆಂಟರ್​ಗಳಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ.. ಕೆಲವರ ಬಂಧನ

ಚೆನ್ನೈನ ಸುಮಾರು 151 ಮಸಾಜ್ ಮತ್ತು ಸ್ಪಾ ಸೆಂಟರ್​ಗಳ ಮೇಲೆ ದಾಳಿ(Raid on massage and spa centers) ನಡೆಸಿದ ತಮಿಳುನಾಡು ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಕೆಲವರನ್ನು ಬಂಧಿಸಿದ್ದಾರೆ.

author img

By

Published : Nov 23, 2021, 12:01 PM IST

Prostitution in Chennai massage and spa centers? Some arrested during the raid
ಮಸಾಜ್, ಸ್ಪಾ ಸೆಂಟರ್​ಗಳ ಮೇಲೆ ಪೊಲೀಸರ ದಾಳಿ, ವೇಶ್ಯಾವಾಟಿಕೆ ಆರೋಪದಲ್ಲಿ ಕೆಲವರ ಬಂಧನ

ಚೆನ್ನೈ(ತಮಿಳುನಾಡು): ಚೆನ್ನೈನಲ್ಲಿರುವ ಸುಮಾರು 151 ಮಸಾಜ್ ಮತ್ತು ಸ್ಪಾ ಸೆಂಟರ್​ಗಳ (Massage and spa centers) ಮೇಲೆ ದಾಳಿ ನಡೆಸಿರುವ ತಮಿಳುನಾಡಿನ ಪೊಲೀಸರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಹಲವರನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಮಸಾಜ್ ಸೆಂಟರ್​ಗಳನ್ನು ನಡೆಸುತ್ತಿದ್ದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ತಮಿಳುನಾಡು ಪೊಲೀಸರು (Tamilnadu Police) ನವೆಂಬರ್ 21ರ ಮಧ್ಯರಾತ್ರಿ 151 ಮಸಾಜ್ ಸೆಂಟರ್​ಗಳ ಮೇಲೆ ದಾಳಿ ನಡೆಸಿದ್ದಾರೆ. ಚೆನ್ನೈ ತಿಯಗರಾಯ ನಗರ್ ಮತ್ತು ಕಿಲ್ಪೌಕ್​ನ ಸುಮಾರು 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

(Prostitution in the name of massage center) ನಡೆಸುತ್ತಿದ್ದ ಆರೋಪದಲ್ಲಿ ಹಲವರನ್ನು ಬಂಧಿಸಲಾಗಿದ್ದು, ಕಾರ್ಯಾಚರಣೆಯ ನೇತೃತ್ವವನ್ನು ಡೆಪ್ಯುಟಿ ಕಮೀಷನರ್ ಕಾರ್ತಿಕೇಯನ್ ವಹಿಸಿಕೊಂಡಿದ್ದರು.

ಕಳೆದ ಕೆಲವು ದಿನಗಳ ಹಿಂದೆ ವೇಶ್ಯಾವಾಟಿಕೆ ನಿಗ್ರಹ ಘಟಕದ (sex industry prevention unit) ಇನ್ಸ್​ಪೆಕ್ಟರ್​ಗಳಾದ ಶರವಣನ್ ಮತ್ತು ಶ್ಯಾಮ್ ವಿನ್ಸೆಂಟ್ ಅವರ ನಿವಾಸಗಳ ಮೇಲೆ ತಮಿಳುನಾಡಿನ ಭ್ರಷ್ಟಾಚಾರ ನಿಗ್ರಹ ದಳ (Anti-Corruption police) ದಾಳಿ ನಡೆಸಿದ್ದು, ವಿಚಾರಣೆ ನಡೆಸಿತ್ತು. ಈ ಬೆನ್ನಲ್ಲೇ ಚೆನ್ನೈನಲ್ಲಿರುವ ಸುಮಾರು 151 ಮಸಾಜ್ ಸೆಂಟರ್​ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಿಲ್ಪೌಕ್​ನ ಫ್ಲವರ್ ಸ್ಟ್ರೀಟ್​ನಲ್ಲಿ ಪ್ರೀತಿಯ ಪತ್ನಿಗೆ ತಾಜ್​ಮಹಲ್ ಗಿಫ್ಟ್ ನೀಡಿದ ಮಧ್ಯಪ್ರದೇಶದ ನವ ಷಹಜಹಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.