ETV Bharat / bharat

ಕರ್ಫ್ಯೂ ಮರೆತ ಹುಡುಗಿಯರಿಗೆ ಬಸ್ಕಿ ಹೊಡೆಸಿದ ಅಧಿಕಾರಿ - ಮಧ್ಯ ಪ್ರದೇಶ ಕರ್ಫ್ಯೂ ನಿಯಮ

ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿಯೊಬ್ಬರು ಹುಡುಗಿಯರಿಗೆ ಬಸ್ಕಿ ಹೊಡೆಸಿದ ಘಟನೆ ಪೋರ್ಸಾ ಪ್ರದೇಶದಲ್ಲಿ ನಡೆದಿದೆ.

morena, mp: In curfew police compelled minor girls to made sit ups
ಕರ್ಫ್ಯೂ ಮರೆತ ಹುಡುಗಿಯರಿಗೆ ಬಸ್ಕಿ ಹೊಡೆಸಿದ ಅಧಿಕಾರಿ
author img

By

Published : May 8, 2021, 5:41 PM IST

ಮುರೆನಾ(ಮಧ್ಯ ಪ್ರದೇಶ): ಪೋರ್ಸಾ ಪ್ರದೇಶದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದ ವೇಳೆಯೇ 4 ಹುಡುಗಿಯರು ಹೊರಬಂದಿದ್ದು, ಅವರನ್ನು ಪೋರ್ಸಾ ತಹಶೀಲ್ದಾರ್​ ವಿಚಾರಿಸಿ, ಬಸ್ಕಿ ಹೊಡೆಸಿರುವ ಘಟನೆ ನಡೆದಿದೆ. ಬಸ್ಕಿ ಹೊಡೆದಿರುವ ವಿಡಿಯೋ ತುಣುಕೊಂದು ಲಭ್ಯವಾಗಿದೆ.

ಕರ್ಫ್ಯೂ ಮರೆತ ಹುಡುಗಿಯರಿಗೆ ಬಸ್ಕಿ ಹೊಡೆಸಿದ ಅಧಿಕಾರಿ

ಕೋವಿಡ್​ ಕರ್ಫ್ಯೂ ಹಿನ್ನೆಲೆ ತಹಶೀಲ್ದಾರ್ ರಾಜ್‌ಕುಮಾರ್ ನಾಗೌರಿಯಾ, ಸಬ್ಜಿ ಮಂಡಿ ರಸ್ತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ 4 ಮಂದಿ ಹುಡುಗಿಯರು ಒಟ್ಟಾಗಿ ಬರುವುದನ್ನು ಗಮನಿಸಿದ್ದಾರೆ. ಅವರನ್ನು ಅಧಿಕಾರಿ ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ, ಬ್ಯಾಂಕಿನಿಂದ ಹಣ ಬಿಡಿಸಲು ಹೋಗುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿಗೆ ಥಾಯ್ಲೆಂಡ್​​ನ 'ಕಾಲ್​ ಗರ್ಲ್'​​ ಯುಪಿಯಲ್ಲಿ ಬಲಿ!

ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿ ಆ 4 ಹುಡುಗಿಯರಿಗೆ ಬಸ್ಕಿ ಹೊಡೆಸಿದ್ದು, ಅಲ್ಲೇ ಕಟ್ಟಡದ ಮೇಲಿದ್ದವರು ವಿಡಿಯೋ ಮಾಡಿದ್ದಾರೆ. ಇನ್ನೂ ವಿಡಿಯೋಕ್ಕೆ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.