ETV Bharat / bharat

ದೆಹಲಿ ಹೈಕೋರ್ಟ್ ಮುಂಭಾಗ ಗುಂಡು ಹಾರಿಸಿಕೊಂಡು ಕಾನ್ಸ್​ಟೇಬಲ್ ಆತ್ಮಹತ್ಯೆ - ದೆಹಲಿ ಹೈಕೋರ್ಟ್ ಮುಂದೆ ಕಾನ್ಸ್​ಟೇಬಲ್ ಆತ್ಮಹತ್ಯೆ

ದೆಹಲಿ ಹೈಕೋರ್ಟ್​ ಆವರಣದಲ್ಲಿ ಕಾನ್ಸ್​ಟೇಬಲ್ ಓರ್ವ ತನ್ನ ಸರ್ವೀಸ್ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Police Constable Commits Suicide Outside Delhi High court
ದೆಹಲಿ ಹೈಕೋರ್ಟ್ ಮುಂಭಾಗ ಗುಂಡು ಹಾರಿಸಿಕೊಂಡು ಕಾನ್ಸ್​ಟೇಬಲ್ ಆತ್ಮಹತ್ಯೆ
author img

By

Published : Sep 29, 2021, 2:20 PM IST

ನವದೆಹಲಿ: ರಾಜಸ್ಥಾನದ ಆಳ್ವಾರ್ ಮೂಲದ ಕಾನ್ಸ್​ಟೇಬಲ್ ಓರ್ವ ತನ್ನ ಸರ್ವೀಸ್ ರೈಫಲ್​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಹೈಕೋರ್ಟ್​ನ ಗೇಟ್ ಸಂಖ್ಯೆ 3ರ ಬಳಿ ನಡೆದಿದೆ.

ಮೂಲಗಳ ಪ್ರಕಾರ ಕಾನ್ಸ್​ಟೇಬಲ್ 30 ವರ್ಷದವನಾಗಿದ್ದು, ರಾಜಸ್ಥಾನದ ಸಶಸ್ತ್ರ ಪೊಲೀಸ್ ವಿಭಾಗಕ್ಕೆ ಸೇರಿದ್ದಾನೆ. ಈತನನ್ನು ಹೈಕೋರ್ಟ್​ನ ಭದ್ರತೆಗೆ ನೇಮಕ ಮಾಡಲಾಗಿತ್ತು. ಬುಧವಾರ ಬೆಳಗ್ಗೆ 9.30ಕ್ಕೆ ನ್ಯಾಯಾಲಯದ ಆವರಣದ ಹೊರಗೆ ತನ್ನ ರೈಫಲ್​​ನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪ್ರಾಥಮಿಕ ವರದಿ ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಯಾವುದೇ ಡೆತ್​ ನೋಟ್ ಸಿಕ್ಕಿಲ್ಲ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಪಂಜಾಬ್ ಆಯ್ತು..ಕೇರಳ ಕಾಂಗ್ರೆಸ್​ನಲ್ಲೂ ಬಿಕ್ಕಟ್ಟು: ಕೋಯಿಕ್ಕೋಡ್​ಗೆ ಧಾವಿಸಿದ ರಾಹುಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.