ETV Bharat / bharat

ಭಗವದ್ಗೀತೆ ಶ್ಲೋಕಗಳ 11 ಸಂಪುಟಗಳ ಹಸ್ತಪ್ರತಿ ಅನಾವರಣ: ಮಾ.9ಕ್ಕೆ ಪ್ರಧಾನಿಯಿಂದ ಬಿಡುಗಡೆ - ಭಗವದ್ಗೀತೆ ಶ್ಲೋಕಗಳ 11 ಸಂಪುಟಗಳ ಹಸ್ತಪ್ರತಿ ಅನಾವರಣ ಮಾಡಲಿದ್ದಾರೆ ಪ್ರಧಾನಿ

ಭಗವದ್ಗೀತೆಯ ಶ್ಲೋಕಗಳ ಕುರಿತು 21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ 11 ಸಂಪುಟಗಳ ಹಸ್ತಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್​ 9ರಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ.

BhagavadGita
ಪ್ರಧಾನಿ ನರೇಂದ್ರ ಮೋದಿ
author img

By

Published : Mar 8, 2021, 6:59 AM IST

ನವದೆಹಲಿ: ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕುರಿತು 21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ 11 ಸಂಪುಟಗಳ ಹಸ್ತಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್​ 9ರಂದು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಹಿಂದೂ ಧರ್ಮಶಾಸ್ತ್ರದ ವಿದ್ವಾಂಸರೂ ಆಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಕರಣ್ ಸಿಂಗ್ ಭಾಗಿಯಾಗಲಿದ್ದಾರೆ ಎಂದು ಪಿಎಂಒ ತಿಳಿಸಿದೆ.

ಇದನ್ನು ಓದಿ: ಇಂದು ಅಪರಾಹ್ನ 12 ಗಂಟೆಗೆ ಬಜೆಟ್ ಮಂಡ‌ನೆ: ಬಿಎಸ್​ವೈ ಟ್ವೀಟ್​

ಮೂಲ ಕ್ಯಾಲಿಗ್ರಫಿಯಲ್ಲಿ ಅಪರೂಪದ ಅನೇಕ ಸಂಸ್ಕೃತ ವ್ಯಾಖ್ಯಾನಗಳು ಭಗವದ್ಗೀತೆಯ ಬಿಡುಗಡೆಯ ಭಾಗವಾಗಲಿದೆ. ಪ್ರಸಿದ್ಧ ಭಾರತೀಯ ವಿದ್ವಾಂಸರ, ಪ್ರಮುಖ ವ್ಯಾಖ್ಯಾನಗಳನ್ನು ಮೊದಲ ಬಾರಿಗೆ ಒಟ್ಟುಗೂಡಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.