ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೆಕ್ಕಪತ್ರ ದಿನದ ಅಂಗವಾಗಿ (Audit Diwas)ಇಲ್ಲಿನ ಕಂಟ್ರೋಲರ್ ಆ್ಯಂಡ್ ಅಡಿಟರ್ ಜನರಲ್(CAG) ಕಚೇರಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
-
PM @narendramodi unveils statue of Sardar Vallabhbhai Patel on the occasion 1st #AuditDiwas. The Day being celebrated to mark the historic origins of the institution of #CAG and the contribution it made to the governance, transparency & accountability over the past several years. pic.twitter.com/K7EM8T4Y72
— All India Radio News (@airnewsalerts) November 16, 2021 " class="align-text-top noRightClick twitterSection" data="
">PM @narendramodi unveils statue of Sardar Vallabhbhai Patel on the occasion 1st #AuditDiwas. The Day being celebrated to mark the historic origins of the institution of #CAG and the contribution it made to the governance, transparency & accountability over the past several years. pic.twitter.com/K7EM8T4Y72
— All India Radio News (@airnewsalerts) November 16, 2021PM @narendramodi unveils statue of Sardar Vallabhbhai Patel on the occasion 1st #AuditDiwas. The Day being celebrated to mark the historic origins of the institution of #CAG and the contribution it made to the governance, transparency & accountability over the past several years. pic.twitter.com/K7EM8T4Y72
— All India Radio News (@airnewsalerts) November 16, 2021
'ಲೆಕ್ಕಪತ್ರ ಪರಿಶೋಧನಾ ಸಂಸ್ಥೆಯ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ದೇಶಕ್ಕೆ ತೋರಿಸಲು ಇಂದು ಆಡಿಟ್ ದಿನವನ್ನು ಆಚರಿಸಲಾಯಿತು. ಸಿಎಜಿ ಸಂಸ್ಥೆ ಆಡಳಿತದಲ್ಲಿ ತೋರಿದ ಕಾರ್ಯಕ್ಷಮತೆ ಗಮನಾರ್ಹ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಶೊಂಬಿ ಶಾರ್ಪ್ ನೇಮಕ
ಸಿಎಜಿ ಸಂಸ್ಥೆಯು ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಿದ್ದು, ದೇಶಕ್ಕೆ ಸಂಸ್ಥೆ ನೀಡಿದ ಕೊಡುಗೆಯನ್ನು ಗುರುತಿಸಲು ಇದೇ ಮೊದಲ ಬಾರಿಗೆ ನವೆಂಬರ್ 16(ಇಂದು) ಆಡಿಟ್ ದಿವಸವನ್ನು ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕಂಟ್ರೋಲರ್ ಆ್ಯಂಡ್ ಅಡಿಟರ್ ಜನರಲ್ ಆದ ಗಿರೀಶ್ ಚಂದ್ರ ಮುರ್ಮು ಉಪಸ್ಥಿತರಿದ್ದರು.