ನವದೆಹಲಿ: ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪ್ರಧಾನಿ ಮೋದಿ ಸೋಮವಾರ ಪರಿಶೀಲನೆ ನಡೆಸಿದರು. ಈ ಪುರಾತನ ವಸ್ತುಗಳು 9ರಿಂದ 10ನೇ ಶತಮಾನದವುಗಳಾಗಿದ್ದು, ಪುರಾತನ ವಸ್ತುಗಳನ್ನು 6 ವಿಶಾಲ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಶಿವ ದೇವರು ಮತ್ತು ಅವರ ಶಿಷ್ಯರು, ಶಕ್ತಿ ದೇವರ ಆರಾಧನೆ, ಭಗವಾನ್ ವಿಷ್ಣು ಮತ್ತು ಅವನ ವಿವಿಧ ರೂಪಗಳು, ಜೈನ ಪದ್ಧತಿ - ಸಂಪ್ರದಾಯಗಳು, ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ.
-
PM Modi inspects the 29 antiquities which have been repatriated to India by Australia. The antiquities range in 6 broad categories as per themes – Shiva and his disciples, Worshipping Shakti, Lord Vishnu and his forms, Jain tradition, portraits & decorative objects
— ANI (@ANI) March 21, 2022 " class="align-text-top noRightClick twitterSection" data="
(Source: PMO) pic.twitter.com/vtYY1Pcs6T
">PM Modi inspects the 29 antiquities which have been repatriated to India by Australia. The antiquities range in 6 broad categories as per themes – Shiva and his disciples, Worshipping Shakti, Lord Vishnu and his forms, Jain tradition, portraits & decorative objects
— ANI (@ANI) March 21, 2022
(Source: PMO) pic.twitter.com/vtYY1Pcs6TPM Modi inspects the 29 antiquities which have been repatriated to India by Australia. The antiquities range in 6 broad categories as per themes – Shiva and his disciples, Worshipping Shakti, Lord Vishnu and his forms, Jain tradition, portraits & decorative objects
— ANI (@ANI) March 21, 2022
(Source: PMO) pic.twitter.com/vtYY1Pcs6T
ಪ್ರಧಾನಿ ಮೋದಿಯವರು ಪರಿಶೀಲಿಸಿದ 29 ಪುರಾತನ ವಸ್ತುಗಳು, ಮುಖ್ಯವಾಗಿ ಮರಳುಗಲ್ಲು, ಅಮೃತಶಿಲೆ, ಕಂಚು, ಹಿತ್ತಾಳೆ, ಕಾಗದದ ವಿವಿಧ ವಸ್ತುಗಳಲ್ಲಿ ರಚಿಸಲಾದ ಶಿಲ್ಪಗಳು ಮತ್ತು ವರ್ಣಚಿತ್ರಗಳು ಸೇರಿವೆ.
ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಈ ಕಲಾಕೃತಿಗಳು ಪ್ರತಿನಿಧಿಸುತ್ತವೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ಟ್ ಮಾರ್ರಿಸನ್ ಜತೆ ವರ್ಚುಯಲ್ ಸಭೆ ಕೂಡಾ ನಡೆಸಲಿದ್ದಾರೆ.
ಇದನ್ನೂ ಓದಿ: ಶಾಲಾ ಆವರಣದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!