ETV Bharat / bharat

9 ನೇ ದಿನವೂ ಏರಿಕೆ ಕಂಡ ಇಂಧನ ದರ: ಪೆಟ್ರೋಲ್​ ಡೀಸೆಲ್​ ಬೆಲೆ ತಲಾ 25 ಪೈಸೆ ಹೆಚ್ಚಳ - 9 ನೇ ದಿನವೂ ಕಂಡ ಇಂಧನ ದರ ಏರಿಕೆ

ದೇಶದಲ್ಲಿ ಪೆಟ್ರೋಲ್, ಡೀಸೆಲ್‌ ದರದ ಓಟ ಮುಂದುವರಿದಿದ್ದು, 9ನೇ ದಿನವಾದ ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು ತಲಾ 25 ಪೈಸೆ ಹೆಚ್ಚಳವಾಗಿದೆ.

petrol and diesel prices increase by 25 paise each in delhi
9 ನೇ ದಿನವೂ ಏರಿಕೆ ಕಂಡ ಇಂಧನ ದರ
author img

By

Published : Feb 17, 2021, 11:50 AM IST

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಲೇ ದ್ದು, ತೈಲ ಬೆಲೆಗಳು ಹಳೆ ದಾಖಲೆಗಳನ್ನು ಮುರಿಯುತ್ತಿವೆ. ದೆಹಲಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಾಗಿದೆ.

25 ಪೈಸೆ ಹೆಚ್ಚಳದಿಂದ ಪೆಟ್ರೋಲ್ ಪ್ರತಿ ಲೀಟರ್‌ಗೆ ಬೆಲೆ 89.54 ರೂ. ಆಗಿದೆ. ಇದೇ ವೇಳೆ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳದಿಂದ ಪ್ರತಿ ಲೀಟರ್​​ಗೆ 79.95 ರೂಪಾಯಿಗಳಿಗೆ ಏರಿದೆ. ಹೀಗಾಗಿ ಸಾಮಾನ್ಯ ಜನರು ಸಹ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  • दिल्ली में पेट्रोल की कीमत 25 पैसे बढ़कर 89.54 रुपये प्रति लीटर और डीज़ल की कीमत 25 पैसे बढ़कर 79.95 रुपये प्रति लीटर हो गई है। pic.twitter.com/8WflgCc12i

    — ANI_HindiNews (@AHindinews) February 17, 2021 " class="align-text-top noRightClick twitterSection" data=" ">

ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚುತ್ತಿರುವ ಹಿನ್ನೆಲೆ ಜನಸಾಮಾನ್ಯರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದ್ದು, ಪ್ರತಿಪಕ್ಷಗಳು ಸಹ ಕೇಂದ್ರದ ಬೆಲೆ ಏರಿಕೆ ನೀತಿಯನ್ನು ಖಂಡಿಸುತ್ತಿವೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ಏರಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಈಗಾಗಲೇ ಸುಂಕ ಕಡಿತಗೊಳಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ಪುರಿ ಜಗನ್ನಾಥನಿಗೆ 4.8 ಚಿನ್ನ, 3.8 ಬೆಳ್ಳಿ ಸೇರಿ 8 ಕೆಜಿಗೂ ಹೆಚ್ಚು ಒಡವೆ ದಾನ ಮಾಡಿದ ಭಕ್ತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.