ETV Bharat / bharat

ಅವರಲ್ಲಿ,ಇವರಿಲ್ಲಿ: ಆದ್ರೂ ನಡೆಯಿತು ಮದುವೆ!  ಇದೇ ಈಗ ಇಂಟ್ರೆಸ್ಟಿಂಗ್​!! - ಹರಿದ್ವಾರದ ವರ್ಚುವಲ್​ ಮದುವೆ

ಅಮೆರಿಕಾದಲ್ಲಿ ನೆಲೆಸಿರುವ ಟೆಕ್ಕಿ ಜೋಡಿಯೊಂದು ಭಾರತದಲ್ಲಿರುವ ಕುಟುಂಬಸ್ಥರ ಸಮ್ಮುಖದಲ್ಲಿ ವರ್ಚುಯಲ್​ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ddsd
ವರ್ಚುವಲ್​ ಮೂಲಕ ಮದುವೆ
author img

By

Published : Jun 4, 2021, 10:47 PM IST

ಹರಿದ್ವಾರ್​( ಉತ್ತರಾಖಂಡ): ಕೊರೊನಾ ಹಿನ್ನೆಲೆ ಅಮೆರಿಕದಲ್ಲಿ ನೆಲೆಸಿರುವ ಉತ್ತರಾಖಂಡದ ಹರಿದ್ವಾರ ಟೆಕ್ಕಿಗಳು ವರ್ಚುಯಲ್​ ಮೂಲಕ ಮದುವೆಯಾಗಿದ್ದಾರೆ.

dsd
ವರ್ಚುವಲ್​ ಮೂಲಕ ಮದುವೆ

ಹರಿದ್ವಾರ ನಿವಾಸಿಗಳಾದ ಸುಶಾಂತ್ ಸಕ್ಸೆನಾ ಮತ್ತು ರೇಷಮ್ ಈ ರೀತಿ ಸಪ್ತಪದಿ ತುಳಿದವರು. ಮೊದಲೇ ನಿಶ್ಚಯವಾದಂತೆ ಇವರು ಅದ್ದೂರಿಯಾಗಿ ಮದುವೆಯಾಗಬೇಕಿತ್ತು.

ಆದರೆ, ಕೊರೊನಾ ಹಿನ್ನೆಲೆ ವರ್ಚುಯಲ್​ ಮೂಲಕ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೋಡಿಯ ಪೋಷಕರು ಹಾಗೂ ಕುಟುಂಬಸ್ಥರು ಸಹ ಇಲ್ಲಿಂದಲೇ ಶುಭ ಹಾರೈಸಿದ್ದಾರೆ.

dsdsd
ವರ್ಚುಯಲ್​ ಮೂಲಕ ಮದುವೆ

ಮಾಹಿ ಮನೆಗೆ ಬಂದ ಹೊಸ ಅತಿಥಿ: ಮಗಳು ಝೀವಾ ಜೊತೆ ಇರುವ ಗೆಸ್ಟ್​ ಇವರೇ ನೋಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.