ETV Bharat / bharat

ಮುಂಬೈನ ಸಾಕಿನಾಕದಲ್ಲಿ ಸಿಲಿಂಡರ್ ಬ್ಲಾಸ್ಟ್​, ಬಾಲಕಿ ಸಾವು, 5 ಮಂದಿಗೆ ಗಾಯ - ಸಾಕಿನಾಕದಲ್ಲಿ ಸಿಲಿಂಡರ್​ ಬ್ಲಾಸ್ಟ್​

ಮಂಗಳವಾರ 9:30ರ ವೇಳೆಗೆ ಛಾವ್ಲ್​ನಲ್ಲಿ(ಹಳೆಯ ಶೈಲಿಮನೆಗಳು)ಗ್ಯಾಸ್​ ಸಿಲಿಂಡರ್​ ಬ್ಲಾಸ್ಟ್ ಆಗಿದೆ. ಆದರೆ ಇದಕ್ಕೆ ಕಾರಣ ತಿಳಿದುಬಂದಿಲ್ಲವಾದರೂ, ಘಟನೆಯಲ್ಲಿ ಗಾಯಗೊಂಡಿರುವ 5 ಮಂದಿಯನ್ನು ಚಿಕಿತ್ಸೆಗಾಗಿ ರಾಜವಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪುರಸಭೆಯ ತುರ್ತುಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.

ಮುಂಬೈನ ಸಾಕಿನಾಕದಲ್ಲಿ ಸಿಲಿಂಡರ್ ಬ್ಲಾಸ್ಟ್
ಮುಂಬೈನ ಸಾಕಿನಾಕದಲ್ಲಿ ಸಿಲಿಂಡರ್ ಬ್ಲಾಸ್ಟ್
author img

By

Published : Nov 25, 2020, 3:39 AM IST

Updated : Nov 25, 2020, 4:32 AM IST

ಮುಂಬೈ: ನಗರದ ಸಾಕಿನಾಕಾ ಪ್ರದೇಶದಲ್ಲಿ ಮಂಗಳವಾರ ಚಾವ್ಲ್(ಹಳೆಯ ಶೈಲಿಯ ಮನೆ)​ನಲ್ಲಿ ಸಿಲಿಂಡರ್ ಬ್ಲಾಸ್​ ಆಗಿ, ಒಂದೇ ಕುಟುಂಬದ ಐವರು ಗಾಯಗೊಂಡಿದ್ದು, 15 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

ಮಂಗಳವಾರ 9:30ರ ವೇಳೆಗೆ ಛಾವ್ಲ್​ನಲ್ಲಿ(ಹಳೆಯ ಶೈಲಿಮನೆಗಳು)ಗ್ಯಾಸ್​ ಸಿಲಿಂಡರ್​ ಬ್ಲಾಸ್ಟ್ ಆಗಿದೆ. ಆದರೆ ಇದಕ್ಕೆ ಕಾರಣ ತಿಳಿದುಬಂದಿಲ್ಲವಾದರೂ, ಘಟನೆಯಲ್ಲಿ ಗಾಯಗೊಂಡಿರುವ 5 ಮಂದಿಯನ್ನು ಚಿಕಿತ್ಸೆಗಾಗಿ ರಾಜವಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪುರಸಭೆಯ ತುರ್ತುಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ಅವಘಡದಲ್ಲಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಆದರಲ್ಲಿ 15 ವರ್ಷದ ಹುಡುಗಿ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

Last Updated : Nov 25, 2020, 4:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.