ETV Bharat / bharat

9 ವರ್ಷದ ಬಾಲಕನನ್ನು ಮದರಸಾದಲ್ಲೇ ಕೊಲೆಗೈದ 14ರ ಸಹಪಾಠಿ - 9 ವರ್ಷದ ಬಾಲಕ ಕೊಲೆ

ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಮತ್ತು ಮೃತ ಬಾಲಕ ಅಕ್ಕಪಕ್ಕದ ಹಳ್ಳಿಗಳ ನಿವಾಸಿಗಳಾಗಿದ್ದು, ಕೊಲೆಯ ಉದ್ದೇಶದ ಕುರಿತು ಮಾಹಿತಿ ಇನ್ನೂ ದೊರೆತಿಲ್ಲ ಎಂದು ತಿವಾರಿ ಹೇಳಿದರು..

Nine-year-old minor killed by 14-year-old in UP's Bulandshahr
9 ವರ್ಷದ ಬಾಲಕನನ್ನು ಮದರಸಾದಲ್ಲೇ ಕೊಲೆಗೈದ 14 ವರ್ಷದ ಸಹಪಾಠಿ
author img

By

Published : May 29, 2022, 6:57 PM IST

ಬುಲಂದ್‌ಶಹರ್ (ಉತ್ತರಪ್ರದೇಶ) : ಮದರಸಾವೊಂದರಲ್ಲಿ 9 ವರ್ಷದ ಬಾಲಕನೋರ್ವನನ್ನು ಆತನ 14 ವರ್ಷದ ಸಹಪಾಟಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನ ಧಮೇದಾ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಬಾಲಕನನ್ನು ಇಟ್ಟಿಗೆಯಿಂದ ಕೊಂದಿದ್ದು, ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬುಲಂದ್‌ಶಹರ್ ಎಸ್‌ಪಿ ಸಿ ಟಿ ಸುರೇಂದ್ರನಾಥ್ ತಿವಾರಿ ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಮತ್ತು ಮೃತ ಬಾಲಕ ಅಕ್ಕಪಕ್ಕದ ಹಳ್ಳಿಗಳ ನಿವಾಸಿಗಳಾಗಿದ್ದು, ಕೊಲೆಯ ಉದ್ದೇಶದ ಕುರಿತು ಮಾಹಿತಿ ಇನ್ನೂ ದೊರೆತಿಲ್ಲ ಎಂದು ತಿವಾರಿ ಹೇಳಿದರು.

ಇದನ್ನೂ ಓದಿ: ಪತಿಯ ಜತೆ ಸಲುಗೆ ಬೆಳೆಸಿಕೊಂಡಿದ್ದಕ್ಕೆ ಯುವತಿ ಮೇಲೆ ಹಲ್ಲೆ.. ಲೈಂಗಿಕ ದೌರ್ಜನ್ಯ ನಡೆಸಿದ ಮಹಿಳೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.