ETV Bharat / bharat

ಎಎಪಿಯಿಂದ ಪಂಜಾಬ್​ ಸಿಎಂ ಅಭ್ಯರ್ಥಿ ಘೋಷಣೆ ಸೇರಿದಂತೆ ಪ್ರಮುಖ ಮಾಹಿತಿ - today news of karnataka

ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ.

news today
news today
author img

By

Published : Jan 18, 2022, 6:22 AM IST

ದೇಶ:

  • ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿರುವ ಎಎಪಿ
  • ಗೋವಾ ಚುನಾವಣೆಗೆ ಎನ್‌ಸಿಪಿ - ಶಿವಸೇನೆ ಸೀಟು ಹಂಚಿಕೆ ಬಗ್ಗೆ ಮಾತುಕತೆ
  • ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವರಂಗಲ್ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪರಿಶೀಲನೆ ನಡೆಸಲಿದ್ದಾರೆ
  • ಪಾಕಿಸ್ತಾನದ NSA ಕಾಬೂಲ್‌ಗೆ ಭೇಟಿ ನೀಡಲಿದ್ದು, ಮಾನವೀಯ ಬಿಕ್ಕಟ್ಟು, ಗಡಿ ಸಂಬಂಧ ತಾಲಿಬಾನ್‌ಗಳ ಜೊತೆ ಚರ್ಚೆ

ರಾಜ್ಯ:

  • ಜನತಾ ಜಲಧಾರೆ ಯೋಜನೆಯ ಸಿದ್ದತೆ, ಪಕ್ಷ ಸಂಘಟನೆ ಬಗ್ಗೆ ಜೆಡಿಎಸ್ ಮಹತ್ವದ ಸಭೆ ನಡೆಸಲಿದೆ.
  • ಸಂಜೆ 4 ಕ್ಕೆ ಕೃಷ್ಣದಲ್ಲಿ ಕೋವಿಡ್ ಲಸಿಕಾಕರಣ ಕುರಿತು ಜಿಲ್ಲಾಡಳಿತದ ಡಿಸಿ,ಸಿಇಒ,ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಸಿಎಂ ವಿಡಿಯೋ ಸಂವಾದ
  • ಮಂಗಳೂರಿನಲ್ಲಿ ಘನತ್ಯಾಜ್ಯ ಘಟಕ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.