ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ

ಇಂದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ ನೋಡಿ...

news today
news today
author img

By

Published : Sep 2, 2021, 6:43 AM IST

  • ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಾವಣಗೆರೆಗೆ ಭೇಟಿ
  • ದಾವಣಗೆರೆಯಲ್ಲಿ ಪೊಲೀಸ್​ ಪಬ್ಲಿಕ್​ ಶಾಲೆ ಉದ್ಘಾಟನೆ ಮಾಡಲಿರುವ ಅಮಿತ್​ ಶಾ
  • ಬೆಳಗ್ಗೆ 11.30ಕ್ಕೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ
  • ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಜಿಲ್ಲೆಗಳ ಬಿಜೆಪಿ ಪದಾಧಿಕಾರಿಗಳ ಸಭೆ: ಅರುಣ್ ಸಿಂಗ್ ಭಾಗಿ
  • ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ: ಹೆಚ್​​​​ಡಿಕೆ ಸೇರಿ ಪ್ರಮುಖರು ಭಾಗಿ
  • ಗುಜರಾತ್​, ಚಂಡೀಗಢ್​ನಲ್ಲಿ ಇಂದಿನಿಂದ ಶಾಲಾ-ಕಾಲೇಜ್ ರೀ ಓಪನ್​
  • ಇಂದಿನಿಂದ ಮೂರು ಯೂರೋಪ್ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿರುವ ಜೈಶಂಕರ್​
  • ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಬ್ರಿಟಿಷ್​​ ಕೌಂಟರ್​ಪಾರ್ಟ್​ ಜೊತೆ ವಿದೇಶಾಂಗ ಸಚಿವರ ಚರ್ಚೆ
  • ಮಹಾರಾಷ್ಟ್ರ ಸಿಎಂ ವಿರುದ್ಧದ ಹೇಳಿಕೆ: ವಿಚಾರಣೆಗೆ ಹಾಜರಾಗಲಿರುವ ಕೇಂದ್ರ ಸಚಿವ ರಾಣೆ
  • ಭಾರತ - ಇಂಗ್ಲೆಂಡ್ ನಡುವೆ ಇಂದಿನಿಂದ 4ನೇ ಟೆಸ್ಟ್​​ ಪಂದ್ಯ
  • ಸ್ಯಾಡಲ್​ವುಡ್​ ಬಾದ್​ ಶಾ ಸುದೀಪ್​ 50ನೇ ಹುಟ್ಟುಹಬ್ಬದ ಸಂಭ್ರಮ
  • ಬೆಳಗ್ಗೆ 11:05ಕ್ಕೆ 'ವಿಕ್ರಾಂತ್ ರೋಣ' ಚಿತ್ರದ 'ದಿ ಡೆಡ್ ಮ್ಯಾನ್ಸ್ ಆಂಥೆಮ್' ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.