- ವಿವಿಧ ಜಿಲ್ಲೆಗಳ ಜನ ಪ್ರತಿನಿಧಿಗಳೊಂದಿಗೆ ಸಿಎಂ ವಿಡಿಯೋ ಸಂವಾದ
- ಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಹೇಳಿಕೆ ದಾಖಲು, ವೈದ್ಯಕೀಯ ಪರೀಕ್ಷೆ
- ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳ ದೇವಾಲಯ ಆಡಳಿತ ಮಂಡಳಿಯಿಂದ ರಾಜ್ಯ ಸರ್ಕಾರಕ್ಕೆ 300 ಆಕ್ಸಿಜನ್ ಸಾಂದ್ರಕ ನೀಡಿಕೆ
- ಮಧ್ಯಾಹ್ನ 12:30ಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ, ನಿರ್ಮಲ್ ಕುಮಾರ್ ಸುರಾನ್ ಜಂಟಿ ಮಾಧ್ಯಮಗೋಷ್ಟಿ
- ಕೋವಿಡ್ ಆರ್ಭಟ: ಇಂದಿನಿಂದ ಮೈಸೂರಿನಲ್ಲಿ ಸಂಪೂರ್ಣ ಲಾಕ್ಡೌನ್
- ಇಂದು, ನಾಳೆ ಬೆಳಗಾವಿಯಲ್ಲಿ ಸಂಪೂರ್ಣ ಲಾಕ್ಡೌನ್
- ರೆಬೆಲ್ ಸ್ಟಾರ್ 69ನೇ ಹುಟ್ಟುಹಬ್ಬ
- ತೆಲಂಗಾಣದಲ್ಲಿ ಪತ್ರಕರ್ತರಿಗೆ ಕೋವಿಡ್ ಲಸಿಕೆ ವಿತರಣೆ
- ಯಾಸ್ ಸೈಕ್ಲೋನ್: ದೇಶದಲ್ಲಿ 25 ರೈಲುಗಳ ಸಂಚಾರ ಬಂದ್
- ಇಂಡಿಯನ್ ಪ್ರೀಮಿಯರ್ ಲೀಗ್ ಉಳಿದ ಪಂದ್ಯ ಆಯೋಜನೆಗೆ ಬಿಸಿಸಿಐನಿಂದ ವಿಶೇಷ ಸಭೆ
NEWS TODAY: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಟುಡೇ ನ್ಯೂಸ್
ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
news today
- ವಿವಿಧ ಜಿಲ್ಲೆಗಳ ಜನ ಪ್ರತಿನಿಧಿಗಳೊಂದಿಗೆ ಸಿಎಂ ವಿಡಿಯೋ ಸಂವಾದ
- ಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಹೇಳಿಕೆ ದಾಖಲು, ವೈದ್ಯಕೀಯ ಪರೀಕ್ಷೆ
- ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳ ದೇವಾಲಯ ಆಡಳಿತ ಮಂಡಳಿಯಿಂದ ರಾಜ್ಯ ಸರ್ಕಾರಕ್ಕೆ 300 ಆಕ್ಸಿಜನ್ ಸಾಂದ್ರಕ ನೀಡಿಕೆ
- ಮಧ್ಯಾಹ್ನ 12:30ಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ, ನಿರ್ಮಲ್ ಕುಮಾರ್ ಸುರಾನ್ ಜಂಟಿ ಮಾಧ್ಯಮಗೋಷ್ಟಿ
- ಕೋವಿಡ್ ಆರ್ಭಟ: ಇಂದಿನಿಂದ ಮೈಸೂರಿನಲ್ಲಿ ಸಂಪೂರ್ಣ ಲಾಕ್ಡೌನ್
- ಇಂದು, ನಾಳೆ ಬೆಳಗಾವಿಯಲ್ಲಿ ಸಂಪೂರ್ಣ ಲಾಕ್ಡೌನ್
- ರೆಬೆಲ್ ಸ್ಟಾರ್ 69ನೇ ಹುಟ್ಟುಹಬ್ಬ
- ತೆಲಂಗಾಣದಲ್ಲಿ ಪತ್ರಕರ್ತರಿಗೆ ಕೋವಿಡ್ ಲಸಿಕೆ ವಿತರಣೆ
- ಯಾಸ್ ಸೈಕ್ಲೋನ್: ದೇಶದಲ್ಲಿ 25 ರೈಲುಗಳ ಸಂಚಾರ ಬಂದ್
- ಇಂಡಿಯನ್ ಪ್ರೀಮಿಯರ್ ಲೀಗ್ ಉಳಿದ ಪಂದ್ಯ ಆಯೋಜನೆಗೆ ಬಿಸಿಸಿಐನಿಂದ ವಿಶೇಷ ಸಭೆ
Last Updated : May 29, 2021, 7:04 AM IST