ETV Bharat / bharat

ಇಂದು ಎಲ್ಲಿ-ಏನು? ಪಠ್ಯ ಪುಸ್ತಕ ವಿವಾದದ ಬಗ್ಗೆ ಶಿಕ್ಷಣ ಸಚಿವರಿಂದ ವರದಿ, ಫಲಾನುಭವಿಗಳ ಜೊತೆ ಮೋದಿ ಸಂವಾದ - ಜೂನ್​ 2ರ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ...

News Today
News Today
author img

By

Published : Jun 2, 2022, 7:21 AM IST

  • ಕರ್ನಾಟಕ ಪಠ್ಯ ಪುಸ್ತಕ ವಿವಾದ: ಶಿಕ್ಷಣ ಸಚಿವ ನಾಗೇಶ್ ಅವರಿಂದ ಇಂದು ಸಿಎಂಗೆ ವರದಿ ಸಲ್ಲಿಕೆ
  • ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ
  • ಹೈದರಾಬಾದ್​ನಲ್ಲಿ ಇಂದಿನಿಂದ ಎರಡು ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
  • ನಾಗ್ಪುರ: ಸಂಘ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ
  • ಮುಂಬೈಯಲ್ಲಿ ಖ್ಯಾತ ಗಾಯಕ ಕೆಕೆ ಅಂತ್ಯಕ್ರಿಯೆ
  • ದೆಹಲಿಗೆ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ : ಪ್ರಧಾನಿ ಮೋದಿ ಭೇಟಿ ಸಾಧ್ಯತೆ
  • ರಾಜ್ಯಸಭೆ, ಪರಿಷತ್ ಚುನಾವಣೆ ಟಿಕೆಟ್ ಹಿನ್ನೆಲೆ ಅಸಮಾಧಾನ: ಇಂದಿನಿಂದ ಎರಡು ದಿನ ಕಾಂಗ್ರೆಸ್ ಚಿಂತನ ಮಥನ ಶಿಬಿರ
  • ಶ್ವೇತ ಭವನದಲ್ಲಿ ನ್ಯಾಟೋ ಪ್ರಮುಖರ ಜೊತೆ ಅಮೆರಿಕ ಅಧ್ಯಕ್ಷರ ಚರ್ಚೆ
  • ಫ್ರೆಂಚ್ ಓಪನ್ ಫೈನಲ್: ಐಗಾ ಸ್ವಿಯಾಟೆಕ್ Vs ದರಿಯಾ ಕಸ್ಕತಿನಾ ಸೆಣಸಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.