- ಮೈಸೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ: ಪ್ರಧಾನಿ ನರೇಂದ್ರ ಮೋದಿ ಸೇರಿ 15 ಸಾವಿರ ಜನ ಭಾಗಿ
- ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗಾಸನ ಕಾರ್ಯಕ್ರಮ - ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ನಟಿ ಅದಿತಿ ಪ್ರಭುದೇವ ಸೇರಿ ಹಲವರು ಭಾಗಿ
- ಬಿಬಿಎಂಪಿ ಕೇಂದ್ರ ಕಚೇರಿ ಆವರಣ, ಮಲ್ಲೇಶ್ವರ ಆಟದ ಮೈದಾನ - ಒಂದು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಯೋಗಾಸನ ಪ್ರದರ್ಶನ - ಸಚಿವ ಅಶ್ವತ್ಥ ನಾರಾಯಣ ಭಾಗಿ
- ನ್ಯಾಷನಲ್ ಹೆರಾಲ್ಡ್ ಕೇಸ್: ಇಂದು ಕೂಡ ವಿಚಾರಣೆಗೆ ಇಡಿ ಕಚೇರಿಗೆ ರಾಹುಲ್ ಗಾಂಧಿ
- ಅಗ್ನಿಪಥ್ ಯೋಜನೆ: ಪ್ರಧಾನಿ ಮೋದಿ ಜೊತೆ ಸೇನಾ ಮುಖ್ಯಸ್ಥರ ಮಾತುಕತೆ
- ಮೈಸೂರು ರಾಜಮನೆತನದವರ ಜೊತೆ ಪ್ರಧಾನಿ ಮಾತುಕತೆ: ಉಪಹಾರ ಸೇವನೆ
- ಅಗ್ನಿಪಥ ಯೋಜನಗೆ ವಿರೋಧಿಸಿ ಮುಂದುವರಿದ ಪ್ರತಿಭಟನೆ
- ಎರಡು ದಿನಗಳ ಕರ್ನಾಟಕ ಪ್ರವಾಸ ಮುಗಿಸಿ ಬೆಳಗ್ಗೆ 9.30ಕ್ಕೆ ಪ್ರಧಾನಿ ಮೋದಿ ಮೈಸೂರಿನಿಂದ ದೆಹಲಿಗೆ ಪ್ರಯಾಣ
- ಬಿಜೆಪಿ ಇಂದು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ
ಮೈಸೂರಲ್ಲಿ ಯೋಗ ಕಾರ್ಯಕ್ರಮದಲ್ಲಿ ಮೋದಿ ಭಾಗಿ, ಇಡಿ ಕಚೇರಿಗೆ ರಾಹುಲ್: ಇದು ಎಲ್ಲೆಲ್ಲಿ ಏನೇನು?
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
News Today