- ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ: ಗೈರಾಗಲು ತೆಲಂಗಾಣ ಸಿಎಂ ನಿರ್ಧಾರ
- ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಅತೀ ಚಿಕ್ಕ ರಾಕೆಟ್ ಉಡಾವಣೆ
- ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ ಆಯೋಜಿಸಿರುವ ಅಭಿಯಾನಕ್ಕೆ ಚಾಲನೆ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನ ಒಡಿಶಾ ಪ್ರವಾಸ
- ಸ್ವಾತಂತ್ರ ಅಮೃತ ಮಹೋತ್ಸವ: ಪಾದಯಾತ್ರೆ ಸಿದ್ಧತೆ ಕುರಿತು ಕಾಂಗ್ರೆಸ್ ಮುಖಂಡರ ಸಭೆ, ಮಾಧ್ಯಮಗೋಷ್ಟಿ
- ದಸರಾ ಮೆರವಣಿಗೆ: ಮೈಸೂರಿನತ್ತ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಪಯಣ, ಹುಣಸೂರು ತಾಲೂಕಿನ ವೀರಹೊಸಹಳ್ಳಿಯಿಂದ ಆರಂಭ
- ಜೆಇಇ ಪರೀಕ್ಷೆ ಫಲಿತಾಂಶ
- ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಗೇಮ್ಸ್
ನೀತಿ ಆಯೋಗದ ಸಭೆ, ಇಸ್ರೋದಿಂದ ಉಪಗ್ರಹ ಉಡಾವಣೆ| ಇಂದಿನ ವಿದ್ಯಮಾನಗಳಿವು.. - Niti ayog Meeting
ನೀತಿ ಆಯೋಗದ ಸಭೆ, ಇಸ್ರೋದಿಂದ ರಾಕೆಟ್ ಉಡಾವಣೆ ಮತ್ತು ಕಾಮನ್ವೆಲ್ತ್ ಗೇಮ್ಸ್ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಲ್ಲಿದೆ.
NewsToday
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ: ಗೈರಾಗಲು ತೆಲಂಗಾಣ ಸಿಎಂ ನಿರ್ಧಾರ
- ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಅತೀ ಚಿಕ್ಕ ರಾಕೆಟ್ ಉಡಾವಣೆ
- ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ ಆಯೋಜಿಸಿರುವ ಅಭಿಯಾನಕ್ಕೆ ಚಾಲನೆ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನ ಒಡಿಶಾ ಪ್ರವಾಸ
- ಸ್ವಾತಂತ್ರ ಅಮೃತ ಮಹೋತ್ಸವ: ಪಾದಯಾತ್ರೆ ಸಿದ್ಧತೆ ಕುರಿತು ಕಾಂಗ್ರೆಸ್ ಮುಖಂಡರ ಸಭೆ, ಮಾಧ್ಯಮಗೋಷ್ಟಿ
- ದಸರಾ ಮೆರವಣಿಗೆ: ಮೈಸೂರಿನತ್ತ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಪಯಣ, ಹುಣಸೂರು ತಾಲೂಕಿನ ವೀರಹೊಸಹಳ್ಳಿಯಿಂದ ಆರಂಭ
- ಜೆಇಇ ಪರೀಕ್ಷೆ ಫಲಿತಾಂಶ
- ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಗೇಮ್ಸ್
Last Updated : Aug 7, 2022, 2:26 PM IST