ETV Bharat / bharat

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನ ಉಪಚರಿಸಿ ಹಣ ಕೊಟ್ಟು ಆಸ್ಪತ್ರೆಗೆ ಕಳುಹಿಸಿದ ನವಜೋತ್ ಸಿಂಗ್ ಸಿಧು - ರಸ್ತೆಯಲ್ಲಿ ಅಪಘಾತ

ನವಜೋತ್ ಸಿಂಗ್ ಕಾರಿನಲ್ಲಿ ಸಂಚರಿಸುವಾಗ ಅಪಘಾತದ ದೃಶ್ಯ ಕಂಡು ಅಲ್ಲಿ ಕಾರನ್ನು ನಿಲ್ಲಿಸಿ ಗಾಯಾಳುವನ್ನು ಉಪಚರಿಸಿದ್ದಾರೆ..

Navjot Singh Sidhu sent the injured person to the hospital in his car
ಗಾಯಾಳುವನ್ನು ಉಪಚರಿಸಿದ ನವಜೋತ್ ಸಿಂಗ್
author img

By

Published : Dec 20, 2021, 4:36 PM IST

ಪಟಿಯಾಲ : ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇತ್ತೀಚೆಗೆ ಭಾರೀ ಮುನ್ನೆಲೆಗೆ ಬರುತ್ತಿದ್ದಾರೆ. ಸರ್ಕಾರದ ತಪ್ಪು ಯೋಜನೆಗಳ ಬಗ್ಗೆ ಕಠಿಣವಾದ ನಿಲುವು ತಳೆದಿರುವ ಇವರು ತಮ್ಮದೇ ರೀತಿಯಲ್ಲಿ ಚಾಟಿ ಬೀಸುತ್ತಿದ್ದಾರೆ.

ಗಾಯಾಳುವನ್ನು ಉಪಚರಿಸಿದ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು..

ನವಜೋತ್ ಸಿಂಗ್ ಕಾರಿನಲ್ಲಿ ಸಂಚರಿಸುವಾಗ ಅಪಘಾತದ ದೃಶ್ಯ ಕಂಡು ಅಲ್ಲಿ ಕಾರನ್ನು ನಿಲ್ಲಿಸಿ ಗಾಯಾಳುವನ್ನು ಉಪಚರಿಸಿದ್ದಾರೆ. ಹಾಗೆ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ಹಣವನ್ನೂ ನೀಡಿದ್ದಾರೆ.

ಇದನ್ನೂ ಓದಿ : ಕೇರಳ ರಾಜಕೀಯ ಮುಖಂಡರ ಕೊಲೆ.. ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಬಂಧನ

ಸಿಧು ಅವರು ಇತ್ತೀಚೆಗೆ ಜನರ ಜೊತೆ ಹೆಚ್ಚು ಬೆರೆಯುತ್ತಿದ್ದು, ಎಲ್ಲಾ ರೀತಿಯಿಂದಲೂ ಜನರಿಗೆ ಸಹಕಾರಿಯಾಗುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.