ETV Bharat / bharat

ಅದ್ಧೂರಿಯಾಗಿ ನಡೆದ ಬಾಬಾ ನಾನಕ್ ವಿವಾಹ ವಾರ್ಷಿಕೋತ್ಸವ

ಶ್ರೀ ಗುರುನಾನಕ್ ದೇವ್​ಜಿ ಅವರ ವಿವಾಹ ವಾರ್ಷಿಕೋತ್ಸವ ಆಚರಿಸಲು ನಗರ್ ಕೀರ್ತನೆಯು ಸುಲ್ತಾನಪುರ ಲೋಧಿಯಿಂದ ಬಟಾಲಾಗೆ ಹೊರಟಿದೆ.

ಬಾಬಾ ನಾನಕ್ ವಿವಾಹ ವಾರ್ಷಿಕೋತ್ಸವ
ಬಾಬಾ ನಾನಕ್ ವಿವಾಹ ವಾರ್ಷಿಕೋತ್ಸವ
author img

By

Published : Sep 2, 2022, 3:19 PM IST

ಸುಲ್ತಾನಪುರ ಲೋಧಿ (ಪಂಜಾಬ್): ಶ್ರೀ ಗುರುನಾನಕ್ ದೇವ್ ಜಿ ಅವರ ವಿವಾಹ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 2 ರಂದು ಬಟಾಲಾದಲ್ಲಿ ಆಚರಿಸಲಾಗುತ್ತಿದೆ. 'ಪಂಜ್ ಪ್ಯಾರೆ' ನೇತೃತ್ವದಲ್ಲಿ, ಐತಿಹಾಸಿಕ 'ಗುರುದ್ವಾರ ಶ್ರೀ ಬರ್ ಸಾಹಿಬ್' ಸುಲ್ತಾನ್‌ಪುರ ಲೋಧಿಯಿಂದ ಬೃಹತ್ 'ನಗರ ಕೀರ್ತನೆ' ಹೊರಟಿದೆ.

ಗುರುದ್ವಾರ ಶ್ರೀ ಕಂದಾ ಸಾಹಿಬ್​ಗೆ ಗುರೂಜಿ ಮೆರವಣಿಗೆಯ ರೂಪದಲ್ಲಿ ನಗರ ಕೀರ್ತನೆಯು ಸಂಜೆ ಬಟಾಲ ಸಾಹಿಬ್ ತಲುಪಲಿದೆ. ಗುರೂಜಿಯವರ ವಿವಾಹ ಪೂರ್ವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಶ್ರೀ ಗುರುನಾನಕ್ ದೇವ್ ಜಿ ಅವರು ತಮ್ಮ ಜೀವನದ ಬಹುಕಾಲವನ್ನು ಸುಲ್ತಾನ್‌ಪುರ ಲೋಧಿಯಲ್ಲಿ ಕಳೆದರು ಮತ್ತು ಇಲ್ಲಿಯೇ ತಮ್ಮ ಜೀವನವನ್ನು ಪ್ರಾರಂಭಿಸಿದರು. ಗುರು ಜೀ ಅವರು ಬಟಾಲಾದಲ್ಲಿ ಮಾತಾ ಸುಲಖನಿ ಅವರನ್ನು ವಿವಾಹವಾದರು. ವಿವಿಧ ರೀತಿಯ ಲಂಗರುಗಳನ್ನು ಹಾಕಲಾಗಿದ್ದು, ಜನರ ದಂಡು ನಗರ ಕೀರ್ತನೆಯನ್ನು ಸ್ವಾಗತಿಸಿತು.

ಓದಿ: ವಿತ್ತ ಸಚಿವೆ ಸೀತಾರಾಮನ್​​ ಬೆಂಗಾವಲು ವಾಹನ ತಡೆಗೆ 'ಕೈ' ಕಾರ್ಯಕರ್ತರ ಯತ್ನ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.