ETV Bharat / bharat

ಹೈಕೋರ್ಟ್​ನಲ್ಲಿ ಹಿಜಾಬ್​ ವಿವಾದ ವಿಚಾರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ನ್ಯೂಸ್ ಟುಡೇ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today
author img

By

Published : Feb 8, 2022, 6:14 AM IST

Updated : Feb 8, 2022, 6:37 AM IST

  • ಅಂತರ್ ರಾಜ್ಯ ಜಲ ವಿವಾದ ಪ್ರಕರಣ: ದೆಹಲಿಯಲ್ಲಿಂದು ಸಿಎಂ ಕಾನೂನು ತಂಡದೊಂದಿಗೆ ಸಭೆ
  • ಕಾಲೇಜಿನಲ್ಲಿ ಹಿಜಾಬ್​ ವಿವಾದ: ಹೈಕೋರ್ಟ್​​ನಲ್ಲಿಂದು ಮಹತ್ವದ ವಿಚಾರಣೆ
  • ಗೋವಾ ವಿಧಾನಸಭೆ ಫೈಟ್​: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಚಾರ
  • ಗೋವಾ ವಿಧಾನಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ರಿಲೀಸ್ ಮಾಡಲಿರುವ ಗಡ್ಕರಿ
  • ಶಾಸಕ ರಾಜಕುಮಾರ್​ ಬಳಿ 2 ಕೋಟಿ ರೂ. ಬೇಡಿಕೆ‌ ಆರೋಪ : ಇಂದು ವಿಚಾರಣೆಗೆ ಹಾಜರಾಗಲು ಸಂತ್ರಸ್ತೆಗೆ ನೋಟಿಸ್​
  • ಇಂದಿನಿಂದ ಬೆಂ. ನಗರ ವಿವಿ 1ನೇ ಸೆಮಿಸ್ಟರ್​ ವಿದ್ಯಾರ್ಥಿಗಳ ದಾಖಲಾತಿ
  • ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಲಖನೌದಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್​ ಮಾಡಲಿರುವ ಅಮಿತ್​​ ಶಾ
  • 56 ಜನರ ಬಲಿ ಪಡೆದ ಅಹ್ಮದಾಬಾದ್​ ಸ್ಫೋಟ: ಕೋರ್ಟ್​ನಿಂದ ಇಂದು ಮಹತ್ವದ ತೀರ್ಪು ಪ್ರಕಟ ಸಾಧ್ಯತೆ
  • ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ: ರಾಜ್ಯಸಭೆಯಲ್ಲಿಂದು ಪ್ರಧಾನಿ ಮೋದಿ ಮಾತು
  • ಪಂಚರಾಜ್ಯ ಚುನಾವಣೆ: ವಿವಿಧ ರಾಜಕೀಯ ಮುಖಂಡರಿಂದ ಮತ ಪ್ರಚಾರ
  • ಪ್ರೋ ಲೀಗ್ ಹಾಕಿ: ಇಂದು ಭಾರತಕ್ಕೆ ಫ್ರಾನ್ಸ್​ ತಂಡದ ಸವಾಲು
  • ಅಂಡರ್​-19 ವಿಶ್ವಕಪ್​ ಗೆದ್ದ ಭಾರತ: ಅಹಮದಾಬಾದ್​​ನಲ್ಲಿಂದು ಸನ್ಮಾನ

Last Updated : Feb 8, 2022, 6:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.