ETV Bharat / bharat

ರೆಡ್‌ಲೈಟ್‌ ಬೀಳ್ತಿದ್ದಂತೆ ರಸ್ತೆಮಧ್ಯೆ ಯುವತಿಯ ಡ್ಯಾನ್ಸ್: ಸವಾರರಿಗೆ ಮನರಂಜನೆ, ಪೊಲೀಸರಿಂದ ಎಚ್ಚರಿಕೆ - ನಡು ರಸ್ತೆಯಲ್ಲಿಯೇ ಯುವತಿಯ ಹಾಟ್​​ ಡ್ಯಾನ್ಸ್

ಟ್ರಾಫಿಕ್​​ ಸಿಗ್ನಲ್ ಕೆಂಪು ಬಣ್ಣಕ್ಕೆ​​ ಬೀಳುತ್ತಿದ್ದಂತೆ ಯುವತಿಯೊಬ್ಬಳು ರಸ್ತೆಮಧ್ಯದಲ್ಲಿ ನೃತ್ಯ ಮಾಡಿದಳು. ಯುವತಿಯ ನೃತ್ಯ​ದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ನಡು ರಸ್ತೆಯಲ್ಲಿಯೇ ಯುವತಿಯ ಹಾಟ್​​ ಡ್ಯಾನ್ಸ್
ನಡು ರಸ್ತೆಯಲ್ಲಿಯೇ ಯುವತಿಯ ಹಾಟ್​​ ಡ್ಯಾನ್ಸ್
author img

By

Published : Sep 15, 2021, 2:48 PM IST

ಇಂದೋರ್(ಮಧ್ಯಪ್ರದೇಶ): ಇಲ್ಲಿನ ರಸೋಮ ಚೌಕದಲ್ಲಿ ಯುವತಿಯೊಬ್ಬಳು ನಡುರಸ್ತೆಯಲ್ಲಿಯೇ ಡ್ಯಾನ್ಸ್​​ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಡು ರಸ್ತೆಯಲ್ಲಿಯೇ ಯುವತಿಯ ಡ್ಯಾನ್ಸ್

ಈ ವಿಡಿಯೋ ನೋಡಿದ ನಗರ ಸಂಚಾರ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಸ್ತೆಗಳಲ್ಲಿ ಯುವಕ, ಯುವತಿಯರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಪಾಯವನ್ನು ಮೈಮೇಲೆಳೆದುಕೊಳ್ಳಬಾರದು. ರಸ್ತೆ ಸುರಕ್ಷತೆಯ ಬಗ್ಗೆ ಕಾಳಜಿವಹಿಸುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.