ETV Bharat / bharat

ಏಕಕಾಲದಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿದ ಅಮ್ಮ-ಮಗಳು - ಐಟಿಬಿಪಿ

ಶಿಕ್ಷಣ ಇಲಾಖೆಯ ಟಿಜಿಟಿ ಆರ್ಟ್ಸ್ ವಿಭಾಗದಲ್ಲಿ ತಾಯಿಗೆ ಕೆಲಸ ಸಿಕ್ಕಿದ್ದರೆ, ಮಗಳು ಐಟಿಬಿಪಿಗೆ ಆಯ್ಕೆಯಾಗಿದ್ದಾರೆ.

government-jobs
ಏಕಕಾಲದಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಅಮ್ಮ-ಮಗಳು
author img

By

Published : Mar 12, 2021, 11:38 AM IST

ಹಮೀರ್‌ಪುರ: ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಜ್ಯಾಣಾ ಎಂಬ ಗ್ರಾಮದ ತಾಯಿ ಹಾಗೂ ಮಗಳಿಗೆ ಏಕಕಾಲದಲ್ಲಿ ಸರ್ಕಾರಿ ಕೆಲಸ ದೊರೆತಿದೆ.

ತಾಯಿ ರೀಟಾರಿಗೆ ಶಿಕ್ಷಣ ಇಲಾಖೆಯ ಟಿಜಿಟಿ ಆರ್ಟ್ಸ್ ವಿಭಾಗದಲ್ಲಿ ಕೆಲಸ ಸಿಕ್ಕಿದ್ದು, ಮಗಳು ಶಿವಾನಿ ಚೌಹಾಣ್​​ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ (ಐಟಿಬಿಪಿ)ಗೆ ಆಯ್ಕೆಯಾಗಿದ್ದಾರೆ. ಇದೀಗ ರೀಟಾರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಇದನ್ನೂ ಓದಿ: ಜೈಲಿನಲ್ಲೂ ಜೀವ ಬೆದರಿಕೆ: ಮಾಜಿ ಬಿಎಸ್ಪಿ ಸಂಸದ ಧನಂಜಯ್ ಸಿಂಗ್ ಬೇರೆ ಕಾರಾಗೃಹಕ್ಕೆ ಶಿಫ್ಟ್​

ಐಟಿಬಿಪಿ ನೇಮಕಾತಿಯಲ್ಲಿ ಹಿಮಾಚಲ ಪ್ರದೇಶದಿಂದ ಸಾಮಾನ್ಯ ವರ್ಗಕ್ಕೆ ಒಂದೇ ಹುದ್ದೆ ಇತ್ತು. ಈ ಹುದ್ದೆ ಇದೀಗ ಶಿವಾನಿಯ ಪಾಲಾಗಿದೆ. ಶಿವಾನಿಯ ಅಜ್ಜ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.