ETV Bharat / bharat

ವಿಶ್ವದ ಪ್ರತಿ 10 ಜನರಲ್ಲಿ ಆರು ಮಂದಿಯಿಂದ ಇಂಟರ್​​ನೆಟ್ ಬಳಕೆ! - ಇಂಟರ್​ನೆಟ್​ ಬಳಕೆದಾರರ ಸಂಖ್ಯೆ

ಒಟ್ಟು ಇಂಟರ್​ನೆಟ್​ ಬಳಕೆದಾರರಲ್ಲಿ ಅರ್ಧದಷ್ಟು ಜನ ಕಳೆದ 12 ತಿಂಗಳ ಅವಧಿಯಲ್ಲಿ ಸೋಷಿಯಲ್​ ಮೀಡಿಯಾ ಫ್ಲಾಟ್​ಫಾರ್ಮ್​ಗೆ ಬಂದಿದ್ದಾರೆ. ಪ್ರಪಂಚದ ಪ್ರತಿ 10 ಜನರಲ್ಲಿ 6 ಮಂದಿ ಇಂಟರ್​ನೆಟ್​​​ ಬಳಸುತ್ತಾರೆ.

internet
internet
author img

By

Published : Apr 23, 2021, 7:17 PM IST

ವಿಶ್ವದ ಜನಸಂಖ್ಯೆ ಸುಮಾರು 7.85 ಬಿಲಿಯನ್​ ದಾಟಿದ್ದು, ಇದರಲ್ಲಿ 5.27 ನಷ್ಟು ಜನರು ಇಂಟರ್​ನೆಟ್​ ಸಂಪರ್ಕ ಹೊಂದಿದ್ದಾರೆ. ಅಂದರೆ ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೇ 2ರಷ್ಟು ಜನ ಮೊಬೈಲ್​ ಫೋನ್​ ಬಳಸುತ್ತಿದ್ದಾರೆ.

ಕಳೆದ ವರ್ಷ ಜಾಗತಿಕವಾಗಿ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ 330 ಮಿಲಿಯನ್​ ಇತ್ತು. ಇದೀಗ 2021 ಏಪ್ರಿಲ್ ವೇಳೆಗೆ 4.7 ಬಿಲಿಯನ್​ ಜನ ಅಂತರ್ಜಾಲ ಬಳಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ವಿಶ್ವದ ಜನಸಂಖ್ಯೆ ಸುಮಾರು 7.85 ಬಿಲಿಯನ್​ ದಾಟಿದ್ದು, ಇದರಲ್ಲಿ 5.27 ನಷ್ಟು ಜನರು ಇಂಟರ್​ನೆಟ್​ ಸಂಪರ್ಕ ಹೊಂದಿದ್ದಾರೆ. ಅಂದರೆ ಜಗತ್ತಿನ ಒಟ್ಟು ಜನಸಂಖ್ಯೆಯ 2/3 ಕ್ಕಿಂತ ಹೆಚ್ಚು ಜನ ಮೊಬೈಲ್​ ಫೋನ್​ ಬಳಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಂಟರ್​ನೆಟ್​ ಬಳಕೆದಾರರ ಪ್ರಮಾಣ ಶೇ.7.6 ರಷ್ಟು ಹೆಚ್ಚಾಗಿದೆ. ಒಟ್ಟು ಇಂಟರ್​ನೆಟ್​ ಬಳಕೆದಾರರಲ್ಲಿ ಅರ್ಧದಷ್ಟು ಜನ ಕಳೆದ 12 ತಿಂಗಳ ಅವಧಿಯಲ್ಲಿ ಸೋಷಿಯಲ್​ ಮೀಡಿಯಾ ಫ್ಲಾಟ್​ಫಾರ್ಮ್​ಗೆ ಬಂದಿದ್ದಾರೆ. ಕಿಪೊಸಿಸ್​ ವಿಶ್ಲೇಷಣೆ ಪ್ರಕಾರ ಪ್ರಪಂಚದ ಪ್ರತಿ 10 ಜನರಲ್ಲಿ 6 ಮಂದಿ ಆನ್​ಲೈನ್​ ಸಂಪರ್ಕ ಪಡೆದಿದ್ದಾರೆ.

ಇನ್ನು ಅತೀ ಹೆಚ್ಚು ಇಂಟರ್​ನೆಟ್​ ಬಳಕೆದಾರರ ಪೈಕಿ ಹೆಚ್ಚಿನವರು ಯುಎಸ್​ಎ ನಲ್ಲಿದ್ದರೆ ಭಾರತದಲ್ಲಿ ಇಂಟರ್​ನೆಟ್​ ಬಳಕೆದಾರರ ಪ್ರಮಾಣ ಶೇ. 13 ರಷ್ಟಿದೆ. ಇದೇ ವೇಳೆ, ಚೀನಾದಲ್ಲಿ ಶೇ. 21ರಷ್ಟು ಜನ ಇಂಟರ್​ನೆಟ್​ ಬಳಸುತ್ತಾರೆ. ಚೀನಾದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 85 ಮಿಲಿಯನ್​ ಜನ ಸಾಮಾಜಿಕ ಜಾಲತಾಣಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ವಾಟ್ಸ್​ಆ್ಯಪ್​ ಪ್ರಪಂಚದ ನೆಚ್ಚಿನ ಸೋಷಿಯಲ್​ ಫ್ಲಾಟ್​ಫಾರ್ಮ್​ ಆಗಿದೆ. ಆದಾಗ್ಯೂ ಇಂದಿಗೂ ಫೇಸ್​ಬುಕ್​ ಪ್ರಪಂಚಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಲಭ್ಯವಿರುವ ಡೇಟಾ ಪ್ರಕಾರ ಪ್ರತೀ ತಿಂಗಳು 2.8 ಬಿಲಿಯನ್​ ಜನರನ್ನು ಫೇಸ್​ಬುಕ್​ ಆಕರ್ಷಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.