ETV Bharat / bharat

35 ಲಕ್ಷ ನಗದಿ​ನೊಂದಿಗೆ ಬ್ಯಾಂಕ್​ನಿಂದ ಬಾಲಕ ಪರಾರಿ.. ವಿಡಿಯೋ - 35 ಲಕ್ಷ ನಗದು ಹಣದೊಂದಿಗೆ ಬಾಲಕ ಪರಾರಿ

ಪಟಿಯಾಲದ ಬ್ಯಾಂಕ್​ವೊಂದರಲ್ಲಿ ಬಾಲಕನೊಬ್ಬ ನಿರ್ಬಂಧಿತ ಪ್ರದೇಶಕ್ಕೆ ತೆರಳಿ 35 ಲಕ್ಷ ನಗದು ಇದ್ದ ಬ್ಯಾಗ್​ನೊಂದಿಗೆ ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

minor boy vanish with Rs 35 lakh cash bag
35 ಲಕ್ಷ ರೂ ನಗದಿ​ನೊಂದಿಗೆ ಬ್ಯಾಂಕ್​ನಿಂದ ಪರಾರಿಯಾದ ಬಾಲಕ
author img

By

Published : Aug 4, 2022, 10:04 AM IST

ಪಟಿಯಾಲ(ಪಂಜಾಬ್​): ಪಟಿಯಾಲ ಜುತಿಶರ್‌ನ ಶೆರನ್‌ವಾಲಾ ಗೇಟ್‌ನಲ್ಲಿರುವ ಎಸ್‌ಬಿಐನ ಮುಖ್ಯ ಶಾಖೆಯ ನಿರ್ಬಂಧಿತ ಪ್ರದೇಶದಿಂದ 35 ಲಕ್ಷ ನಗದಿ​ನೊಂದಿಗೆ ಬ್ಯಾಂಕ್​ನಿಂದ ಬಾಲಕ ಪರಾರಿ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಡೀ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

35 ಲಕ್ಷ ರೂ ನಗದಿ​ನೊಂದಿಗೆ ಬ್ಯಾಂಕ್​ನಿಂದ ಪರಾರಿಯಾದ ಬಾಲಕ

ಈ ಘಟನೆ ನಡೆದ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಅಲ್ಲಿಗೆ ಯಾರೂ ಹೋಗುವಂತಿಲ್ಲ. ಆದರೆ, ಅಲ್ಲಿಗೆ ಹೋಗಿರುವ ಬಾಲಕ ನಗದು ಹಣದೊಂದಿಗೆ ಓಡಿ ಹೋಗಿದ್ದಾನೆ. ಈ ಹಣವನ್ನು ಎಟಿಎಂಗಳಲ್ಲಿ ಹಾಕಲು ಇರಿಸಲಾಗಿತ್ತು ಎಂದು ಉದ್ಯೋಗಿಗಳು ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸ್ ತಂಡ ಬ್ಯಾಂಕ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉಡುಪಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.