ETV Bharat / bharat

ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್

ಸಂಶೋಧನಾ ಹಂತದಲ್ಲಿರುವ ಕೊರೊನಾ ವೈರಸ್‌ ಲಸಿಕೆ ಕೊವಾಕ್ಸಿನ್​ನ ಮೂರನೇ ಹಂತದ ಪರೀಕ್ಷೆಯಲ್ಲಿ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲು ಲಸಿಕೆ ಹಾಕಿಸಿಕೊಂಡು, ಪರೀಕ್ಷಾರ್ಥ ಪ್ರಯೋಗದಲ್ಲಿ ಪಾಲ್ಗೊಂಡರು.

author img

By

Published : Nov 20, 2020, 1:25 PM IST

ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್
ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್

ಅಂಬಾಲಾ: ಕೋವಿಡ್ ವೈರಸ್​ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯುತ್ತಿದ್ದು, ರಾಜ್ಯದ ಆರೋಗ್ಯ ಸಚಿವ ಅನಿಲ್ ವಿಜ್ ಸ್ವಯಂಪ್ರೇರಿತವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೊರೊನಾ ವೈರಸ್​ ವಿರುದ್ಧ ಹೋರಾಡಲು ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಇಂದಿನಿಂದ ಮೂರನೇ ಹಂತದ ಪ್ರಯೋಗ ಆರಂಭವಾಗಿದೆ.

  • I Will be administered trial dose of Coronavirus vaccine #Covaxin a Bharat Biotech product Tomorrow at 11 am at Civil Hospital, Ambala Cantt under the expert supervision of a team of Doctors from PGI Rohtak and Health Department. I have volunteered to take the trial dose.

    — ANIL VIJ MINISTER HARYANA (@anilvijminister) November 19, 2020 " class="align-text-top noRightClick twitterSection" data=" ">

ಮೊದಲ ಲಸಿಕೆ ಪ್ರಯೋಗವನ್ನು ನನ್ನ ಮೇಲೆ ಪ್ರಯೋಗಿಸುವಂತೆ ನಾನು ಕೊವಾಕ್ಸಿನ್ ಕಂಪನಿಗೆ ಮನವಿ ಮಾಡಿದ್ದೇನೆ. ಅವರು ಇದಕ್ಕೆ ಒಪ್ಪಿದ್ದಾರೆ ಎಂದು ಅನಿಲ್ ವಿಜ್ ಈ ಹಿಂದೆ ಟ್ವೀಟ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.