ETV Bharat / bharat

ಮಾವೋವಾದಿಗಳಿಂದ ಅಪಹರಣಗೊಂಡಿದ್ದ ಇಂಜಿನಿಯರ್ 7 ದಿನಗಳ ನಂತರ ಬಿಡುಗಡೆ - ಇಂಜಿನಿಯರ್​​ ಅಪಹರಣ

ನಕ್ಸಲರಿಂದ ಅಪಹರಣಗೊಂಡಿದ್ದ ಇಂಜಿನಿಯರ್​ಯೋರ್ವನನ್ನು ಏಳು ದಿನಗಳ ನಂತರ ರಿಲೀಸ್ ಮಾಡಲಾಗಿದ್ದು, ಛತ್ತೀಸ್‌ಗಢದ ಬಿಜಾಪುರದಲ್ಲಿ ಘಟನೆ ನಡೆದಿದೆ.

Maoists Released Enginner
Maoists Released EnginnerMaoists Released Enginner
author img

By

Published : Nov 17, 2021, 8:22 PM IST

ಬಿಜಾಪುರ(ಛತ್ತೀಸ್‌ಗಢ): ಕಳೆದ ಏಳು ದಿನಗಳ ಹಿಂದೆ ಮಾವೋವಾದಿಗಳಿಂದ ಅಪಹರಣಗೊಂಡಿದ್ದ ಇಂಜಿನಿಯರ್​​ (Chhattisgarh Sub Engineer) ಕೊನೆಗೂ ರಿಲೀಸ್​​ ಆಗಿದ್ದಾರೆ. ಅಜಯ್​ ರೋಷನ್​ ಲಾಕ್ರಾ ಏಳು ದಿನಗಳ ಹಿಂದೆ ನಕ್ಸಲರಿಂದ ಅಪಹರಣಗೊಂಡಿದ್ದರು.

ಇಂಜಿನಿಯರ್​​ ಬಿಡುಗಡೆ ಮಾಡುವಂತೆ ಕಳೆದ ಏಳು ದಿನಗಳಿಂದ ಮಾಧ್ಯಮ, ಅಧಿಕಾರಿಗಳು ಮಾವೋವಾದಿಗಳನ್ನು ಒತ್ತಾಯ ಮಾಡಿದ್ದರು. ಜೊತೆಗೆ ಅವರಿಗೋಸ್ಕರ ಕಳೆದ ಏಳು ದಿನಗಳಿಂದ ಕಾಡಿನ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ಸಹ ನಡೆಸಲಾಗಿತ್ತು.

ಇದನ್ನೂ ಓದಿ: Syringe in Beer bottle: ಬಿಯರ್​ ಬಾಟಲಿಯಲ್ಲಿ ಸಿರಿಂಜ್, ಹೌಹಾರಿದ ವ್ಯಕ್ತಿ

​ಪ್ರಧಾನಮಂತ್ರಿ ಗ್ರಾಮ ಸಡಕ್​ ಯೋಜನೆ (Prime Minister's Gram Sadak Yojana)ಯಡಿ ನಿರ್ಮಾಣಗೊಂಡಿದ್ದ ರಸ್ತೆ ಕಾಮಗಾರಿ ಪರಿಶೀಲನೆ ಮಾಡಲು ಇಂಜಿನಿಯರ್​​ ಅಜಯ್​ ರೋಷನ್​ ಲಾಕ್ರಾ(36) ಹಾಗೂ ಅವರ ಸಿಬ್ಬಂದಿ ಲಕ್ಷ್ಮಣ್ ಅವರನ್ನು ಅಪಹರಿಸಲಾಗಿತ್ತು. ಅಪಹರಣಗೊಂಡ ಎರಡು ದಿನಗಳ ಬಳಿಕ ಅಟೆಂಡರ್​ ಲಕ್ಷ್ಮಣ್​ ರಿಲೀಸ್​ ಆಗಿದ್ದ. ಇಂದು ರೋಷನ್​​ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.