ETV Bharat / bharat

ಪ್ರಜಾ ನ್ಯಾಯಾಲಯದ ತೀರ್ಪಿನ ನಂತರ ಯುವಕನನ್ನು ಕೊಂದ ಮಾವೋವಾದಿಗಳು - Maoists Kill Youth Following Praja Courts Verdict

ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಜನವರಿ 13 ರಂದು ಮಾವೋವಾದಿಗಳು ಯುವಕನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ಇದಾದ ನಂತರ ಮಲ್ಕಾನ್‌ಗಿರಿ ಜಿಲ್ಲೆಯ ಕೆರಿಮಿಟಿ ಗ್ರಾಮದ ಪ್ರಜಾ ನ್ಯಾಯಾಲಯದಲ್ಲಿ (ಜನತಾ ನ್ಯಾಯಾಲಯ) ಮರಣದಂಡನೆ ಶಿಕ್ಷೆ ವಿಧಿಸಿ ಆತನನ್ನು ಕೊಂದಿದ್ದಾರೆ.

ಪ್ರಜಾ ನ್ಯಾಯಾಲಯದ ತೀರ್ಪಿನ ನಂತರ ಯುವಕನನ್ನು ಕೊಂದ ಮಾವೋವಾದಿಗಳು

author img

By

Published : Jan 17, 2022, 11:43 PM IST

ಮಲ್ಕಾನ್‌ಗಿರಿ: ಪೊಲೀಸ್ ಮಾಹಿತಿದಾರ ಎನ್ನುವ ಶಂಕೆಯ ಮೇರೆಗೆ ಮಾವೋವಾದಿಗಳು ವ್ಯಕ್ತಿಯೊಬ್ಬನನ್ನು ಕೊಂದು ದೇಹವನ್ನು ಸುಟ್ಟು ಹಾಕಿರುವ ಘಟನೆ ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ಮಹುಪದರ್ ಪ್ರದೇಶದಲ್ಲಿ ಜರುಗಿದೆ.

ಆನಂದ್​ ಎಂಬುವನನ್ನು ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಜನವರಿ 13 ರಂದು ಮಾವೋವಾದಿಗಳು ಆತನ ಮನೆಯಿಂದ ಅವನನ್ನು ಕರೆದುಕೊಂಡು ಹೋಗಿದ್ದರು. ಇದಾದ ನಂತರ ಮಲ್ಕಾನ್‌ಗಿರಿ ಜಿಲ್ಲೆಯ ಕೆರಿಮಿಟಿ ಗ್ರಾಮದ ಪ್ರಜಾ ನ್ಯಾಯಾಲಯದಲ್ಲಿ (ಜನತಾ ನ್ಯಾಯಾಲಯ) ಮರಣದಂಡನೆ ಶಿಕ್ಷೆ ವಿಧಿಸಿ ಆತನನ್ನು ಕೊಂದಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪನಕ್ಕೆ 12 ಬಲಿ.. ರಿಕ್ಟರ್​ ಮಾಪಕದಲ್ಲಿ 5.6 ತೀವ್ರತೆ ದಾಖಲು

ಜನವರಿ 14 ರಂದು ಹಲ್ಲೆ ನಡೆಸಿದ ಮಾವೋವಾದಿಗಳು, ಜನವರಿ 15 ರಂದು ಪ್ರಜಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಪರಿಣಾಮ ಆತನನ್ನು ಕೊಂದು, ಆತನ ದೇಹವನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.