ETV Bharat / bharat

Watch: ರೊಚ್ಚಿಗೆದ್ದ ಗೂಳಿ ತಿವಿತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಸೈಕಲ್​ ಸವಾರ! - ಪಂಜಾಬ್​ ಬರ್ನಾಲ್​

ಆಕ್ರೋಶಗೊಂಡ ಗೂಳಿ ತಿವಿತದಿಂದಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾನ್ನಪ್ಪಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್​ ಆಗಿದೆ.

Man killed in stray bull attack
Man killed in stray bull attack
author img

By

Published : May 24, 2021, 10:40 PM IST

Updated : May 24, 2021, 10:53 PM IST

ಬರ್ನಾಲ್​(ಪಂಜಾಬ್​): ರಸ್ತೆಗಿಳಿದಿದ್ದ ಗೂಳಿವೊಂದು ಸೈಕಲ್​ ಮೇಲೆ ತೆರಳುತ್ತಿದ್ದ ವ್ಯಕ್ತಿಗೆ ತಿವಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಂಜಾಬ್​ನ ಬರ್ನಾಲ್​​ನಲ್ಲಿ ನಡೆದಿದೆ.

ಗೂಳಿ ತಿವಿತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಸೈಕಲ್​ ಸವಾರ

ಇಂದು ಬೆಳಗ್ಗೆ ಬರ್ನಾಲ್​ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿದ್ದ ಗೂಳಿಗೆ ಕೆಲ ಜನರು ಆಕ್ರೋಶ ಬರುವ ಹಾಗೇ ನಡೆದುಕೊಂಡಿದ್ದು, ಅದರ ಮೇಲೆ ನೀರು ಸುರಿದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಅದು ಸೈಕಲ್​ ಮೇಲೆ ತೆರಳುತ್ತಿದ್ದ ವ್ಯಕ್ತಿಯನ್ನ ಎತ್ತಿ ಒಗೆದಿದೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Man killed in stray bull attack
ಸೈಕಲ್ ಸವಾರನ ಮೇಲೆ ದಾಳಿ ಮಾಡಿದ ಗೂಳಿ

ಇದನ್ನೂ ಓದಿ: ವಿಚಿತ್ರ ಘಟನೆ; ಹುಟ್ಟುತ್ತಲೇ ಮಗುವಿನ ಬಾಯಲ್ಲಿ 32 ಹಲ್ಲು!

ಘಟನೆಯ ಸಂಪೂರ್ಣ ವಿಡಿಯೋ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Last Updated : May 24, 2021, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.