ETV Bharat / bharat

ಗುಟ್ಕಾ ತಿನ್ನುತ್ತಿದ್ದಾಗ ದಿಢೀರ್​ ಹಾರಿಹೋಯ್ತು ವ್ಯಕ್ತಿ ಪ್ರಾಣ..! - ಔರಂಗಬಾದ್​ನಲ್ಲಿ ಗುಟ್ಕಾ ತಿಂದು ವ್ಯಕ್ತಿ ಸಾವು

ಗುಟ್ಕಾ ತಿನ್ನುವಾಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಗೆ ಗುಟ್ಕಾದಲ್ಲಿದ್ದ ವೀಳ್ಯದೆಲೆ ಗಂಟಲಿಗೆ ಸಿಲುಕಿರುವುದು ಕಾರಣ ಎಂದು ತಿಳಿದುಬಂದಿದೆ.

Man dies by eating Gutkha in Maharashtra, Gutka eating man died in Aurangabad, Maharashtra news, ಮಹಾರಾಷ್ಟ್ರದಲ್ಲಿ ಗುಟ್ಕಾ ತಿಂದು ವ್ಯಕ್ತಿ ಸಾವು, ಔರಂಗಾಬಾದ್​ನಲ್ಲಿ ಗುಟ್ಕಾ ತಿಂದು ವ್ಯಕ್ತಿ ಸಾವು, ಮಹಾರಾಷ್ಟ್ರ ಸುದ್ದಿ,
ಗುಟ್ಕಾ ತಿಂದು ವ್ಯಕ್ತಿ ಸಾವು
author img

By

Published : Mar 12, 2022, 2:48 PM IST

ಔರಂಗಾಬಾದ್(ಮಹಾರಾಷ್ಟ್ರ): ಇಲ್ಲಿನ ರೈಲ್ವೆ ನಿಲ್ದಾಣದ ನಿವಾಸಿ ಗಣೇಶ್ ಜಗನ್ನಾಥದಾಸ್ ವಾಘ್ (37) ಎಂಬುವರು ಕಳೆದ 20 ವರ್ಷಗಳಿಂದ ರಾಹುಲ್ ಸಾಹುಜಿ ಬಳಿ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಗುಟ್ಕಾ ತಿನ್ನುತ್ತಲೇ ಸಾವನ್ನಪ್ಪಿದ್ದಾರೆ.

ಓದಿ: ಜನರ ಮೇಲೆ ಕಾರು ಹರಿಸಿ ಓರ್ವನ ಸಾವಿಗೆ ಕಾರಣನಾದ ಶಾಸಕನಿಗೆ ಜನರಿಂದ ಹಿಗ್ಗಾಮುಗ್ಗಾ ಥಳಿತ

ಡಿಶ್ ಟಿವಿ ಅಳವಡಿಸಲು ಸಾಹುಜಿ ಮನೆಗೆ ಹೋಗುವ ಮುನ್ನ ಗುಟ್ಕಾ ತಿಂದಿದ್ದರು. ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸಾಹುಜಿಯ ಕುಟುಂಬಸ್ಥರು ಇತರರ ಸಹಾಯದಿಂದ ಗಣೇಶ್​ನನ್ನು ಘಾಟಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಓದಿ: ಉಕ್ರೇನ್​ ಪರ ಹೋರಾಡುತ್ತಿದ್ದ ತಮಿಳುನಾಡು ಯುವಕನಿಗೆ ದೇಶಕ್ಕೆ ಮರಳುವ ಬಯಕೆ

ಹಠಾತ್ ಸಾವು ಹಿನ್ನೆಲೆ ಉಸ್ಮಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಟ್ಕಾ ತಿನ್ನುವಾಗ ಕೆಮ್ಮು ಬಂದಿದ್ದು, ಗಂಟಲಲ್ಲಿ ವೀಳ್ಯದೆಲೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.