ETV Bharat / bharat

ಮಮತಾ ಬ್ಯಾನರ್ಜಿ ಸ್ಥಿತಿ ಬೆಂಗಾಲ್​ ಟೈಗರನಂತೆ ಅಲ್ಲ, ಬೆಕ್ಕಿನಂತಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷರ ಟಾಂಗ್​

author img

By

Published : Feb 11, 2021, 1:36 PM IST

ಮಮತಾ ಬ್ಯಾನರ್ಜಿ ಸ್ಥಿತಿ ಬೆಂಗಾಲ್​ ಟೈಗರನಂತೆ ಅಲ್ಲ, ಬೆಕ್ಕಿನಂತಾಗಿದೆ ಎಂದು ದಿಲೀಪ್​ ಘೋಷ್​ ವ್ಯಂಗ್ಯವಾಡಿದ್ದಾರೆ.

Mamata Banerjee condition like a cat  Mamata Banerjee not Royal Bengal Tiger  Bharatiya Janata Party state president Dilip Ghosh  Bharatiya Janata Party state president Dilip Ghosh news  ಮಮತಾ ಬ್ಯಾನರ್ಜಿ ಸ್ಥಿತಿ ಬೆಂಗಾಲ್​ ಟೈಗರನಂತೆ ಅಲ್ಲ  ಮಮತಾ ಬ್ಯಾನರ್ಜಿ ಸ್ಥಿತಿ ಬೆಕ್ಕಿನಂತೆ ಆಗಿದೆ
ಸಂಗ್ರಹ ಚಿತ್ರ

ಕೋಲ್ಕತ್ತಾ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಬುಧವಾರ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ರಾಯಲ್ ಬಂಗಾಳ ಹುಲಿ’ ಅಲ್ಲ, ಆದರೆ, ಅವರ ಸ್ಥಿತಿ ‘ಬೆಕ್ಕಿನಂತೆ’ ಆಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಘೋಷ್​ ವ್ಯಂಗ್ಯವಾಡಿದರು. ಪಶ್ಚಿಮ ಬಂಗಾಳದಲ್ಲಿ ಸಭೆ ನಡೆಸಲು ವಿರೋಧ ಪಕ್ಷಗಳಿಗೆ ಅನುಮತಿ ನೀಡಿಲ್ಲ ಎಂದು ಬಿಜೆಪಿ ನಾಯಕ ಸಿಎಂ ಅವರನ್ನು ದೂಷಿಸಿ ಆರೋಪಿಸಿದರು.

ಮಮತಾ ಬ್ಯಾನರ್ಜಿಯ ಸರ್ವಾಧಿಕಾರಿ ಮನಸ್ಥಿತಿ ಪ್ರಜಾಪ್ರಭುತ್ವದಲ್ಲಿ ಮೇಲುಗೈ ಸಾಧಿಸುವುದಿಲ್ಲ. ವಿರೋಧ ಪಕ್ಷಗಳಿಗೆ ಬಂಗಾಳದಲ್ಲಿ ಸಭೆ ಅಥವಾ ಯಾತ್ರೆ ನಡೆಸಲು ಅವಕಾಶವಿಲ್ಲ. ಅವರು (ಮಮತಾ ಬ್ಯಾನರ್ಜಿ) ಪ್ರಧಾನ ಮಂತ್ರಿಯ ವಿರುದ್ಧ ನಿಂದನೀಯ ಮಾತುಗಳನ್ನು ಬಳಸುತ್ತಾರೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜಕೀಯ ಭಾಷಣ ಮಾಡುತ್ತಾರೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಘೋಷ್, ತನ್ನ ಪಕ್ಷದ ಸದಸ್ಯರು ಅಥವಾ ಆಡಳಿತ ಅಧಿಕಾರಿಗಳು ಅವರ ಬಗ್ಗೆ ಹೆದರುವುದಿಲ್ಲ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.