ETV Bharat / bharat

ಮುಂಬೈ: 75 ಸಾವಿರ ತಿರಂಗಾ ಹಾರಿಸಲು ಮುಸ್ಲಿಂ ಸಂಘಟನೆಯಿಂದ ಸಿದ್ಧತೆ

ಮನೆಗಳು, ಮದರಸಾಗಳು ಮತ್ತು ಮಸೀದಿಗಳ ಮೇಲೆ 75,000 ತ್ರಿವರ್ಣ ಧ್ವಜಗಳನ್ನು ಹಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಸೂಫಿ ಕರ್ವಾ ಸಂಸ್ಥೆ ಅಧ್ಯಕ್ಷ ಮುಫ್ತಿ ಮಂಜೂರ್ ಜೈ ಹೇಳಿದ್ದಾರೆ.

Muslim organization to hoist 75k tricolors under
ಧ್ವಜಗಳನ್ನು ಹಾರಿಸಲು ಮುಸ್ಲಿಂ ಸಂಘಟನೆ ಸಿದ್ಧತೆ
author img

By

Published : Aug 10, 2022, 10:40 PM IST

ಮುಂಬೈ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಹಾರಾಷ್ಟ್ರದಾದ್ಯಂತ 75,000 ತ್ರಿವರ್ಣ ಧ್ವಜಗಳನ್ನು ಹಾರಿಸಲು ಮುಂಬೈನ ಮುಸ್ಲಿಂ ಸಂಘಟನೆಯೊಂದು ಸಿದ್ಧತೆ ನಡೆಸಿದೆ. ಮನೆಗಳು, ಮದರಸಾಗಳು ಮತ್ತು ಮಸೀದಿಗಳ ಮೇಲೆ ತ್ರಿವರ್ಣ ಹಾರಿಸುವ ಗುರಿ ಹೊಂದಿದ್ದೇವೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಆರಂಭಿಸಿರುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಅಂತಾರಾಷ್ಟ್ರೀಯ ಸೂಫಿ ಕರ್ವಾ ಸಂಘಟನೆ ಅಧ್ಯಕ್ಷ ಮೀರಾ ರೋಡ್ ಪ್ರದೇಶದ ಮುಫ್ತಿ ಮಂಜೂರ್ ಜೈ ಹೇಳಿದರು.

75 ಸಾವಿರ ಧ್ವಜಗಳನ್ನು ಹಾರಿಸಲು ಮುಸ್ಲಿಂ ಸಂಘಟನೆ ಸಿದ್ಧತೆ

ಈ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಇದುವರೆಗೆ 30 ಸಾವಿರ ರಾಷ್ಟ್ರಧ್ವಜಗಳನ್ನು ವಿತರಿಸಲಾಗಿದೆ. ಒಟ್ಟಾರೆ 75 ಸಾವಿರ ರಾಷ್ಟ್ರಧ್ವಜ ವಿತರಿಸಲು ಸಂಕಲ್ಪ ಮಾಡಿದ್ದೇವೆೆ ಎಂದರು.

ಇದನ್ನೂ ಓದಿ: ಅರಣ್ಯ ರಕ್ಷಣೆಗೆ ಪ್ರಾಣ ಮುಡಿಪಿಟ್ಟ ಧೀರೆ: ಕಾಡುಗಳ್ಳರ ವಿರುದ್ಧ ಫಾರೆಸ್ಟ್​ ಆಫೀಸರ್​ ಅಶ್ವಿನಾ ಸಮರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.