ಚಂಪೈ (ಮಿಜೋರಾಂ): ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪನವು ಗುರುವಾರ ರಾತ್ರಿ ಅರುಣಾಚಲ ಪ್ರದೇಶದ ಚಂಪೈನಲ್ಲಿ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಅಫ್ಘಾನಿಸ್ತಾನದ ಹಿಂದೂ ಕುಶ್ನಲ್ಲಿ 4.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಲ್ಲಿನ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.
ಎನ್‌ಸಿಎಸ್ ಪ್ರಕಾರ, ಮಧ್ಯರಾತ್ರಿ 12.45 ಕ್ಕೆ ಭೂಕಂಪನ ಸಂಭವಿಸಿದೆ. ಮಿಜೋರಾಂ ಚಾಂಫೈನ 30 ಕಿ.ಮೀ. ಭೂ ಆಳದಲ್ಲಿ 3.1 ತೀವ್ರತೆಯಲ್ಲಿ ಇತ್ತು ಎಂದು ಎನ್‌ಸಿಎಸ್ ಹೇಳಿದೆ.
ಈ ಸುದ್ದಿಯನ್ನೂ ಓದಿ: ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ ಪ್ರಬಲ ಭೂಕಂಪ; ಸುನಾಮಿ ಸೃಷ್ಟಿ
ಇದಕ್ಕೂ ಮುನ್ನ ಮಂಗಳವಾರ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪನವು ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಸಂಭವಿಸಿತ್ತು.