ETV Bharat / bharat

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗಿಂತ ಮುಂದೆ ಓಡಲು ಹೋಗಿ ಮುಗ್ಗರಿಸಿ ಬಿದ್ದ ಮುಖಂಡ.. ವಿಡಿಯೋ ವೈರಲ್​ - ಸಿಂದಿಯಾಗಿಂತ ಮುಂದೆ ಓಡಲು ಹೋಗಿ ಮುಗ್ಗರಿಸಿ ಬಿದ್ದ ಮುಖಂಡ

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಉತ್ಕ್ರಷ್ಟತೆಯನ್ನು ಪರಿಶೀಲಿಸಲು ಮೈದಾನದಲ್ಲಿ ತಾವೇ ಸ್ವತಃ ಓಡಿದ್ದಾರೆ..

jyotiraditya scindia
ಜ್ಯೋತಿರಾದಿತ್ಯ ಸಿಂಧಿಯಾ
author img

By

Published : Dec 10, 2021, 4:15 PM IST

ಮಧ್ಯಪ್ರದೇಶ : ಗ್ವಾಲಿಯರ್​ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮೈದಾನದ ಉತ್ಕ್ರಷ್ಟತೆಯನ್ನು ಪರಿಶೀಲಿಸಲು ತಾವೇ ಸ್ವತಃ ಓಡಿದ್ದಾರೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಓಡಿರುವುದು..

ಈ ವೇಳೆ ಅವರೊಂದಿಗೆ ಪಕ್ಷದ ನಾಯಕರು, ಬೆಂಬಲಿಗರು ಓಡಿದ್ದಾರೆ. ಸಿಂಧಿಯಾ ಅವರಿಗಿಂತಲೂ ಮುಂದೆ ವೇಗವಾಗಿ ಓಡಲು ಹೋದ ಮುಖಂಡನೊಬ್ಬ ಮುಗ್ಗರಿಸಿ ಬಿದ್ದಿದ್ದಾರೆ. ಇದನ್ನು ಜ್ಯೋತಿರಾದಿತ್ಯ ಸಿಂಧಿಯಾ ಕಂಡರೂ ನಿಲ್ಲದೇ ಹಾಗೆಯೇ ಓಡಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳ ದೈತ್ಯರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಸಮೀರ್ ವಾಂಖೆಡೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೇ, ಇದಕ್ಕೂ ಮುನ್ನ ಸಿಂಧಿಯಾ ಅವರು ಇದೇ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಆಡಿ ಗಮನ ಸೆಳೆದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.