ETV Bharat / bharat

Solar Eclipse: ನಾಳೆ ವರ್ಷದ ಕೊನೆಯ ಸೂರ್ಯಗ್ರಹಣ.. ಆತಂಕ ಬೇಡ..ಭಾರತದಲ್ಲಿ ಗೋಚರಿಸಲ್ಲ - ನಾಳೆ ವರ್ಷದ ಕೊನೆಯ ಸೂರ್ಯಗ್ರಹಣ

ನಾಳೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಏರ್ಪಡಲಿದ್ದು, ವಿಶ್ವದ ನಾನಾ ಭಾಗದಲ್ಲಿ ಗೋಚರವಾಗಲಿದೆ. ಆದರೆ ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲ.

last-surya-grahan
ಕೊನೆಯ ಸೂರ್ಯಗ್ರಹಣ
author img

By

Published : Dec 3, 2021, 6:00 PM IST

Updated : Dec 3, 2021, 6:12 PM IST

ನವದೆಹಲಿ: ಡಿ. 4ರಂದು (ನಾಳೆ) 2021ರ ಕೊನೆಯ ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಆದರೆ, ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರವಾಗುವುದಿಲ್ಲ. ದಕ್ಷಿಣ ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಸೇರದಂತೆ ಇನ್ನೂ ಕೆಲ ಭಾಗದಲ್ಲಿ ಮಾತ್ರ ಈ ಗ್ರಹಣ ಗೋಚರವಾಗಲಿದೆ.

ನಾಳೆ ಬೆಳಗ್ಗೆ 10;59ಕ್ಕೆ ಆರಂಭವಾಗುವ ಗ್ರಹಣವು ಮಧ್ಯಾಹ್ನ 3:07 ನಿಮಿಷಕ್ಕೆ ಅಂತ್ಯವಾಗಲಿದೆ. ಮಧ್ಯಾಹ್ನ 12:30ರಿಂದ 01:03ರ ವರೆಗೆ ಸುದೀರ್ಘವಾಗಿ ಸೂರ್ಯನು ಗ್ರಹಣಕ್ಕೆ ಒಳಪಡಲಿದ್ದಾನೆ. ಸುಮಾರು 4 ಗಂಟೆ 8 ನಿಮಿಷಗಳ ಗ್ರಹಣ ಇದಾಗಿರಲಿದ್ದು, ಅಂಟಾರ್ಟಿಕಾದಿಂದ ಮಾತ್ರ ಪೂರ್ಣ ಪ್ರಮಾಣದ ಗ್ರಹಣ ನೋಡಲು ಸಾಧ್ಯವಾಗಲಿದೆ.

ಉಳಿದೆಲ್ಲಾ ಭಾಗದಲ್ಲಿ ಪಾಶ್ವ ಸೂರ್ಯಗ್ರಹಣ ಗೋಚರವಾದರೆ,ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ನಾಳೆಯ ಗ್ರಹಣವನ್ನ ನಾಸಾದ ಯೂಟ್ಯೂಬ್ ಚಾನೆಲ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರಾನ್'​ ಆಕ್ರಮಣಕಾರಿಯೇ?.. ವೈರಸ್​ನಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?

Last Updated : Dec 3, 2021, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.