ETV Bharat / bharat

ಲಡಾಖ್​​ನ LAHDC ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸಿದ ಕಾಂಗ್ರೆಸ್ - ಈಟಿವಿ ಭಾರತ್​ ಕರ್ನಾಟಕ

ಲಡಾಖ್ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು 273 ಮತಗಳಿಂದ ಸೋಲಿಸಿದೆ.

Ladah byelection result Congress won the LAHDC
LAHDC ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಕಾಂಗ್ರೆಸ್
author img

By

Published : Sep 17, 2022, 8:32 PM IST

ಶ್ರೀನಗರ(ಜಮ್ಮು ಕಾಶ್ಮೀರ): ಲಡಾಖ್ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ ಲೇಹ್ (ಎಲ್‌ಎಚ್‌ಡಿಸಿ) ಉಪಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಭಾರಿ ಹಿನ್ನಡೆಯಾಗಿದೆ. ಟೆಮಿಸ್‌ಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ತಾಶಿ ತಂದಿಪ್ 273 ಮತಗಳ ಅಂತರದಿಂದ ಬಿಜೆಪಿಯ ದೋರ್ಜಯ್ ನಾಮ್‌ಗ್ಯಾಲ್ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ 861 ಮತ್ತು ಬಿಜೆಪಿ ಅಭ್ಯರ್ಥಿ 588 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತನ್ನ ಗೆಲುವಿಗೆ ಲೇಹ್ ಘಟಕವನ್ನು ಅಭಿನಂದಿಸಿದೆ. ಇತ್ತೀಚೆಗೆ ಪಕ್ಷದಿಂದ ಹೊರ ಬಂದಿರುವ ಗುಲಾಂ ನಬಿ ಆಜಾದ್ ಅವರನ್ನು ಟೀಕಿಸಿದೆ.

Ladah byelection result Congress won the LAHDC
LAHDC ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಕಾಂಗ್ರೆಸ್

ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿ 'ಮೋದಿ, ಶಾ ಮತ್ತು ಆಜಾದ್ ಅವರಿಗೆ ಇದು ಬ್ರೇಕಿಂಗ್ ನ್ಯೂಸ್. ಲಡಾಖ್ ಹಿಲ್ ಕೌನ್ಸಿಲ್‌ನ ಟೆಮಿಸ್‌ಗಾಮ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಸೋಲಿಸಿದೆ. ಲಡಾಖ್ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ವಿಮೋಚನಾ ಪದಕ್ಕಿಂತಲೂ ಏಕೀಕರಣ ಸೂಕ್ತ: ಓವೈಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.