ETV Bharat / bharat

ರಂಗೇರಿದ ಕೇರಳ ವಿಧಾನಸಭಾ ಚುನಾವಣೆ: ಚಾಂಡಿಗೆ ಟಿಕೆಟ್​ ನೀಡುವಂತೆ ಉಗ್ರ ಪ್ರತಿಭಟನೆ, ಆತ್ಮಹತ್ಯೆ ಬೆದರಿಕೆ! - ಉಮ್ಮನ್​ ಚಾಂಡಿ,

ಕೇರಳದಲ್ಲಿ ವಿಧಾನಸಭಾ ಚುನಾವಣೆ ರಂಗೇರಿದೆ. ಇಂದು ಕಾಂಗ್ರೆಸ್​ ಕಾರ್ಯಕರ್ತರು ಉಮ್ಮನ್​ ಚಾಂಡಿಗೆ ಪುತ್ತುಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಉಗ್ರ ಹೋರಾಟ ನಡೆಸಿದ್ದಾರೆ.

Kerala assembly election, Kerala assembly election 2021, Kerala assembly election 2021 news, Congress workers want Chandy to contest from Puthuppally, Oommen Chandy, Oommen Chandy news, ಕೇರಳ ವಿಧಾನಸಭಾ ಚುನಾವಣೆ, ಕೇರಳ ವಿಧಾನಸಭಾ ಚುನಾವಣೆ 2021, ಕೇರಳ ವಿಧಾನಸಭಾ ಚುನಾವಣೆ 2021 ಸುದ್ದಿ, ಚಾಂಡಿಗೆ ಟಿಕೆಟ್​ ನೀಡುವಂತೆ ಉಗ್ರ ಪ್ರತಿಭಟನೆ, ಚಾಂಡಿಗೆ ಟಿಕೆಟ್​ ನೀಡುವಂತೆ ಕಾಂಗ್ರೆಸ್​ ಕಾರ್ಯಕರ್ತರಿಂದ ಉಗ್ರ ಪ್ರತಿಭಟನೆ, ಉಮ್ಮನ್​ ಚಾಂಡಿ, ಉಮ್ಮನ್​ ಚಾಂಡಿ ಸುದ್ದಿ,
ಚಾಂಡಿಗೆ ಟಿಕೆಟ್​ ನೀಡುವಂತೆ ಉಗ್ರ ಪ್ರತಿಭಟನೆ
author img

By

Published : Mar 13, 2021, 1:52 PM IST

ಕೊಟ್ಟಾಯಂ: ಪುತ್ತುಪಲ್ಲಿಯ ಉಮ್ಮನ್ ಚಾಂಡಿ ನಿವಾಸದ ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ.

ಚಾಂಡಿಗೆ ಟಿಕೆಟ್​ ನೀಡುವಂತೆ ಉಗ್ರ ಪ್ರತಿಭಟನೆ

ಮುಂಬರುವ ವಿಧಾನಸಭಾ ಚುನಾವಣೆಗೆ ನೆಮೊಮ್ ಕ್ಷೇತ್ರದಿಂದ ಸ್ಪರ್ಧಿಸಲು ಉಮ್ಮನ್​ ಚಾಂಡಿಗೆ ಅವಕಾಶ ನೀಡಿಲ್ಲ. ಹೀಗಾಗಿ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಮಧ್ಯೆ ಒಮ್ಮನ್ ಚಾಂಡಿ ನಿವಾಸದ ಛಾವಣಿಯಿಂದ ಕಾಂಗ್ರೆಸ್ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಪ್ರತಿಭಟನೆ ವೇಳೆ ಉಮ್ಮನ್​ ಚಾಂಡಿಗೆ ಪುತ್ತುಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.