ETV Bharat / bharat

ಪಂಜಾಬ್​ ಆಯ್ತು.. ಇಂದು ಗೋವಾ ಸಿಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್​​​

author img

By

Published : Jan 19, 2022, 7:30 AM IST

Updated : Jan 19, 2022, 11:50 AM IST

ಈ ಬಾರಿ ಪಕ್ಷ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದೆ. ಭಗವಂತ್ ಮಾನ್​ ಆಪ್​​ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದೇ ಮಾದರಿಯಲ್ಲಿ ಈಗ ಗೋವಾದಲ್ಲೂ ಸಿಎಂ ಅಭ್ಯರ್ಥಿಯನ್ನು ಘೋಷಿಸಲು ಕೇಜ್ರಿವಾಲ್​ ಮುಂದಾಗಿದ್ದಾರೆ.

ಪಂಜಾಬ್​ ಆಯ್ತು.. ನಾಳೆ ಗೋವಾ ಸಿಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್​​​
Kejriwal to announce party's CM candidate for Goa On January 19

ನವದೆಹಲಿ: ಆಪ್​ ದೆಹಲಿ ಬಿಟ್ಟು ಉಳಿದ ರಾಜ್ಯಗಳತ್ತ ಚಿತ್ತ ನೆಟ್ಟಿದೆ. ಕಳೆದ ಚುನಾವಣೆಯಲ್ಲಿಯೇ ಪಂಜಾಬ್​ನಲ್ಲಿ ಅಧಿಕಾರಕ್ಕೆ ಬರದಿದ್ದರೂ ಪ್ರತಿಪಕ್ಷದ ಸ್ಥಾನಕ್ಕೆ ಏರಿ ಕಮಾಲ್​ ಮಾಡಿತ್ತು. ಕಳೆದ ಬಾರಿಯೇ ಆಪ್​ ಅಧಿಕಾರಕ್ಕೆ ಏರಲಿದೆ ಎಂದು ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ 2017 ರಲ್ಲಿ ಫಲಿತಾಂಶ ಬಂದಾಗ ಕೇಜ್ರಿವಾಲ್​ ನೇತೃತ್ವದ ಆಪ್​ 20 ಸ್ಥಾನ ಪಡೆಯುವ ಮೂಲಕ ಪ್ರಬಲ ಪ್ರತಿಪಕ್ಷವಾಗಿ ಹೊರ ಹೊಮ್ಮಿತ್ತು.

ಈ ಬಾರಿ ಪಕ್ಷ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದೆ. ಭಗವಂತ್ ಮಾನ್​ ಆಪ್​​ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದೇ ಮಾದರಿಯಲ್ಲಿ ಈಗ ಗೋವಾದಲ್ಲೂ ಸಿಎಂ ಅಭ್ಯರ್ಥಿಯನ್ನು ಘೋಷಿಸಲು ಕೇಜ್ರಿವಾಲ್​ ಮುಂದಾಗಿದ್ದಾರೆ.

ಇಂದು ಈ ಸಂಬಂಧ ಗೋವಾದಲ್ಲಿ ಆಪ್​ ಬಾಸ್ ಕೇಜ್ರಿವಾಲ್​​​​​​​ ಅಲ್ಲಿನ ಆಪ್​ ಪಕ್ಷದ ಸಿಎಂ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ. ಈ ಸಂಬಂಧ ಮಾತನಾಡಿರುವ ಆಪ್​​​ನ ರಾಷ್ಟ್ರೀಯ ಸಂಚಾಲಕರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​, ಇಂದು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದು ಪ್ರಕಟಿಸಿದ್ದಾರೆ.

ಇದನ್ನೂ ಓದಿ:ಲಂಡನ್​​​ನಲ್ಲಿರುವ ಮನೆಯನ್ನೂ ಕಳೆದುಕೊಂಡ ವಿಜಯಮಲ್ಯ! ಯಾಕೆ ಗೊತ್ತಾ?

Last Updated : Jan 19, 2022, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.