ETV Bharat / bharat

ಲಾಕ್​ಡೌನ್​ ಹಿನ್ನೆಲೆ ಜೈಪುರದಲ್ಲಿ ಬೀದಿ ನಾಯಿ,ಮಂಗಗಳಿಗೆ ಆಹಾರ ನೀಡಿ ಮಾನವೀಯತೆ - ಬೀದಿ ನಾಯಿ,ಮಂಗಗಳಿಗೆ ಆಹಾರ ಒದಗಿಸಿ ಮಾನವೀಯತೆ

ಈ ಪ್ರಾಣಿ ಪ್ರಿಯರು ಪ್ರತಿದಿನ ಬಾಳೆಹಣ್ಣು ಹಾಗೂ ಆಹಾರವನ್ನು ಕೋತಿಗಳು ಮತ್ತು ನಾಯಿಗಳಿಗೆ ನೀಡುತ್ತಿದ್ದಾರೆ..

-food-to-monkeys-and-stray-dogs-amid-covid-crisis
ಜೈಪುರದಲ್ಲಿ ಬೀದಿ ನಾಯಿ,ಮಂಗಗಳಿಗೆ ಆಹಾರ ಒದಗಿಸಿ ಮಾನವೀಯತೆ
author img

By

Published : May 10, 2021, 6:56 PM IST

ಜೈಪುರ : ಹಲವು ರಾಜ್ಯಗಳಲ್ಲಿ ಲಾಕ್​ಡೌನ್​ನಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ಬೀದಿ ನಾಯಿಗಳು, ಮಂಗಗಳು, ಪಕ್ಷಿ ಸಂಕುಲ ಆಹಾರವಿಲ್ಲದೆ ಪರದಾಡುತ್ತಿವೆ. ಇದಕ್ಕಾಗಿ ಜೈಪುರದಲ್ಲಿ ಪ್ರಾಣಿಪ್ರಿಯರು ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಜೈಪುರದಲ್ಲಿ ಬೀದಿ ನಾಯಿ,ಮಂಗಗಳಿಗೆ ಆಹಾರ ಹಾಕಿ ಮಾನವೀಯತೆ

ಈ ಪ್ರಾಣಿ ಪ್ರಿಯರು ಪ್ರತಿದಿನ ಬಾಳೆಹಣ್ಣು ಹಾಗೂ ಆಹಾರವನ್ನು ಕೋತಿಗಳು ಮತ್ತು ನಾಯಿಗಳಿಗೆ ನೀಡುತ್ತಿದ್ದಾರೆ. ಜೈಪುರ ನಗರದಲ್ಲಿ ಸಂಚರಿಸಿ ಬೀದಿ ನಾಯಿಗಳಿಗೆ ಆಹಾರ ಒದಗಿಸಿ ಹಸಿವು ನೀಗಿಸುವ ಪುಣ್ಯದ ಕೆಲಸದಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.