ETV Bharat / bharat

ಜಮ್ಮು-ಕಾಶ್ಮೀರ: ಪೂಂಚ್​​ನಲ್ಲಿ ಪಾಕ್​​ ಸೇನೆಯಿಂದ ಶೆಲ್ ದಾಳಿ

ಪಾಕಿಸ್ತಾನ ಸೇನೆಯು ಭಾನುವಾರ ಪೂಂಚ್ ಜಿಲ್ಲೆಯ ಕೀರ್ನಿ ಮತ್ತು ಕಾಸ್ಬಾ ಸೆಕ್ಟರ್‌ನಲ್ಲಿ ಗಡಿಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದೆ. ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಶೆಲ್ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.

J&K: Shelling at poonch by pakistani troops
ಪೂಂಚ್​ ಜಿಲ್ಲೆಯಲ್ಲಿ ಪಾಕ್​ ಸೇನೆಯಿಂದ ಶೆಲ್ ದಾಳಿ
author img

By

Published : Feb 7, 2021, 7:07 PM IST

ಪೂಂಚ್ (ಜಮ್ಮು-ಕಾಶ್ಮೀರ): ಪೂಂಚ್ ಜಿಲ್ಲೆಯ ಕೀರ್ನಿ ಮತ್ತು ಕಾಸ್ಬಾ ವಲಯಗಳ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.

ಮಂದಾರ್ ಪಂಚಾಯತ್‌ನ ಇಲಾಕೊದ ಜನವಸತಿ ಪ್ರದೇಶದ ಬಳಿ ಪಾಕ್​ ಸೈನಿಕರು ಮಾರ್ಟರ್ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಸಹಿತ ಗುಂಡಿನ ದಾಳಿ ನಡೆಸಿದ್ದಾರೆ.

ನಾಗರಿಕ ಮೊಹಮ್ಮದ್ ಕಪೀಲ್ ಎಂಬವರ ಮನೆ ಮೇಲೆ ಶೆಲ್​ ದಾಳಿ ನಡೆದಿದ್ದು, ಮೊಹಮ್ಮದ್​ ಅವರ ಕುಟುಂಬ ಸದಸ್ಯರು ರಾತ್ರಿಯಿಡೀ ಶೆಲ್ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.