ETV Bharat / bharat

ಕೆಲವೇ ನಿಮಿಷಗಳಲ್ಲಿ ನಭಕ್ಕೆ ಜಿಗಿಯಲಿದೆ ಆದಿತ್ಯ ಎಲ್​1.. ಈ ಮಿಷನ್​ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯವೇನು?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಚಂದ್ರಯಾನ 3ರ ಯಶಸ್ಸಿನ ನಂತರ ಜನರ ಕಣ್ಣು ಮತ್ತು ನಿರೀಕ್ಷೆಗಳು ಆದಿತ್ಯ ಎಲ್1 ಮೇಲೆ ನೆಟ್ಟಿದೆ. ಈ ಕುರಿತು ವಿಜ್ಞಾನಿಗಳ ಮಾತುಗಳೇನು ಎಂಬುದು ತಿಳಿಯೋಣಾ ಬನ್ನಿ..

ISRO scientist talk On the Aditya L1 mission  former ISRO scientist Mylswamy Annadurai  Astronomer and Professor RC Kapoor  Chandrayaan 3Programming Manager Prerna Chandra  ISRO Former scientist Manish Purohit  ಕೇಲವೇ ನಿಮಿಷಗಳಲ್ಲಿ ನಭಕ್ಕೆ ಜಿಗಿಯಲಿದೆ ಆದಿತ್ಯ ಎಲ್​1  ಮಿಷನ್​ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಸೌರ ಮಿಷನ್ ಆದಿತ್ಯ ಎಲ್ 1  ಶ್ರೀಹರಿಕೋಟಾದಿಂದ ಆದಿತ್ಯ ಎಲ್1 ಉಡಾವಣೆ  ಅತ್ಯಂತ ಸ್ಪಷ್ಟ ಮತ್ತು ಸುಲಭ ರೀತಿಯಲ್ಲಿ ಅಧ್ಯಯನ  ಬೆಂಗಳೂರಿನಲ್ಲಿ ಆದಿತ್ಯ L1 ಉಡಾವಣೆ  ಮಾಜಿ ವಿಜ್ಞಾನಿಗಳು ಮತ್ತು ವಿಜ್ಞಾನಿಗಳು ಏನಂತಾರೆ
ಈ ಮಿಷನ್​ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯವೇನು?
author img

By ETV Bharat Karnataka Team

Published : Sep 2, 2023, 11:20 AM IST

ಬೆಂಗಳೂರು: ಇನ್ನು ಕೆಲವೇ ನಿಮಿಷಗಳಲ್ಲಿ ಶ್ರೀಹರಿಕೋಟಾದಿಂದ ಆದಿತ್ಯ ಎಲ್1 ಉಡಾವಣೆಯಾಗಲಿದೆ. 15 ಲಕ್ಷ ಕಿಲೋಮೀಟರ್‌ಗಳನ್ನು ಕ್ರಮಿಸಿದ ನಂತರ ಆದಿತ್ಯ L1 ಬಾಹ್ಯಾಕಾಶ L1 (Lagrange Point-1) ನ ಕಕ್ಷೆಗೆ ತಲುಪುತ್ತದೆ. ಅಲ್ಲಿಂದ ಸೂರ್ಯನನ್ನು ಅತ್ಯಂತ ಸ್ಪಷ್ಟ ಮತ್ತು ಸುಲಭ ರೀತಿಯಲ್ಲಿ ಅಧ್ಯಯನ ಮಾಡಬಹುದಾಗಿದೆ.

  • #WATCH | On the Aditya L1 mission, Padma Shri awardee and former ISRO scientist Mylswamy Annadurai says, "...It is technically very challenging to acquire the L1 point and have an orbit around that and to survive for the five years with very accurate pointing requirements... This… pic.twitter.com/MxVVflBolT

    — ANI (@ANI) September 2, 2023 " class="align-text-top noRightClick twitterSection" data=" ">

ಆದಿತ್ಯ L1 ಮಿಷನ್‌ ಬಗ್ಗೆ ಪ್ರತಿಕ್ರಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ISRO ವಿಜ್ಞಾನಿ ಮೈಲ್‌ಸ್ವಾಮಿ ಅಣ್ಣಾದೊರೈ, ಈ ಮಿಷನ್​ ಅಷ್ಟು ಸುಲಭದ ಮಾತಲ್ಲ. L1 ಪಾಯಿಂಟ್​ಗೆ ನಮ್ಮ ಉಪಗ್ರಹವನ್ನು ಸೇರಿಸುವುದು, ಅದರ ಸುತ್ತ ಕಕ್ಷೆಯನ್ನು ಹೊಂದುವುದು, ಐದು ವರ್ಷಗಳ ಕಾಲ ಅತ್ಯಂತ ನಿಖರವಾದ ಕಕ್ಷೆಯ ಅವಶ್ಯಕತೆಗಳೊಂದಿಗೆ ಬದುಕುವುದು ತಾಂತ್ರಿಕವಾಗಿ ತುಂಬಾ ಸವಾಲಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

  • #WATCH | Bengaluru: Astronomer and Professor RC Kapoor on Aditya L1 launch says, "This is a very important day. The most important instrument on Aditya L1 will study the Corona of the Sun. Normally, which can only be studied during full solar eclipse..." pic.twitter.com/Rc53Bo0shX

ಬೆಂಗಳೂರಿನಲ್ಲಿ ಆದಿತ್ಯ L1 ಉಡಾವಣೆ ಕುರಿತು ಖಗೋಳಶಾಸ್ತ್ರಜ್ಞ ಮತ್ತು ಪ್ರೊಫೆಸರ್ ಆರ್‌ಸಿ ಕಪೂರ್ ಮಾತನಾಡಿ, ಇಂದು ಬಹಳ ಮುಖ್ಯವಾದ ದಿನ. ಆದಿತ್ಯ L1 ನಲ್ಲಿನ ಪ್ರಮುಖ ಸಾಧನವು ಸೂರ್ಯನ ಕರೋನಾ ವಲಯವನ್ನು ಅಧ್ಯಯನ ಮಾಡುತ್ತದೆ. ಸಾಮಾನ್ಯವಾಗಿ, ಇದನ್ನು ಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಅಧ್ಯಯನ ಮಾಡಬಹುದು ಎಂದು ಹೇಳಿದರು.

  • #WATCH | Delhi: Programming Manager at the Jawaharlal Nehru Planetarium Delhi, Prerna Chandra on Aditya L1 says, "Space agencies of other countries have already done observations on the Sun. India does not have a Sun observatory. With Aditya L1 India will also have observations… pic.twitter.com/ydxtxmEyHH

ದೆಹಲಿಯಲ್ಲಿ ಆದಿತ್ಯ ಎಲ್ 1 ಕುರಿತು ಚಂದ್ರಯಾನ-3 ರ ಪ್ರೋಗ್ರಾಮಿಂಗ್ ಮ್ಯಾನೇಜರ್ ಪ್ರೇರಣಾ ಚಂದ್ರ ಅವರು ಮಾತನಾಡಿ, ಬೇರೆ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಸೂರ್ಯನ ಮೇಲೆ ಸಂಶೋಧನೆ ನಡೆಸಿವೆ. ಭಾರತದಲ್ಲಿ ಸೂರ್ಯ ವೀಕ್ಷಣಾಲಯವಿಲ್ಲ. ಆದಿತ್ಯ ಎಲ್ 1 ನೊಂದಿಗೆ ಭಾರತವು ಸೂರ್ಯನ ಮೇಲೆ ಸಂಶೋದನೆ ನಡೆಸಲಿದೆ. ಈ ಮಿಷನ್​​ ನಮಗೆ ಸಹಾಯ ಮಾಡುತ್ತದೆ. ನಾವು ಬಾಹ್ಯಾಕಾಶ ಹವಾಮಾನ ಮತ್ತು ಮುಂಬರುವ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

  • #WATCH | Delhi: Former scientist of ISRO Manish Purohit on the Aditya L1 launch says, " This is a big step forward for ISRO and India...With the new space policy, it has been clearly mandated that ISRO will be playing a big role in the space economy. So, ISRO has clearly taken a… pic.twitter.com/G47anzb96n

ದೆಹಲಿಯಲ್ಲಿ ಆದಿತ್ಯ ಎಲ್ 1 ಉಡಾವಣೆ ಕುರಿತು ಇಸ್ರೋದ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್ ಮಾತನಾಡಿ, ಇದು ಇಸ್ರೋ ಮತ್ತು ಭಾರತಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ. ಹೊಸ ಬಾಹ್ಯಾಕಾಶ ನೀತಿಯೊಂದಿಗೆ, ಬಾಹ್ಯಾಕಾಶ ಆರ್ಥಿಕತೆಯಲ್ಲಿ ಇಸ್ರೋ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಸ್ಪಷ್ಟವಾಗಿ ಆದೇಶಿಸಲಾಗಿದೆ. ಆದ್ದರಿಂದ ಇಸ್ರೋ ಸ್ಪಷ್ಟವಾಗಿ ಒಂದು ದೊಡ್ಡ ಹೆಜ್ಜೆ ಮುಂದಿಟ್ಟಿದೆ ಎಂದು ಹೇಳಿದರು.

  • #WATCH | Former ISRO Chairman G. Madhavan Nair on Aditya L-1 mission to study the Sun

    "This mission is very important. Aditya L-1 will be placed around Lagrangian Point 1, where the gravitational force of Earth and the Sun virtually cancels and with minimum fuel, we can maintain… pic.twitter.com/6oKgwlGnOG

ಈ ಮಿಷನ್ ಬಹಳ ಮುಖ್ಯವಾಗಿದೆ. ಆದಿತ್ಯ L-1 ಅನ್ನು ಲಾಗ್ರಾಂಜಿಯನ್ ಪಾಯಿಂಟ್ 1 ರ ಕಕ್ಷೆಗೆ ಸೇರಿಸುವುದು ನಮ್ಮ ಗುರಿ. ಅಲ್ಲಿ ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಬಲವು ವಾಸ್ತವಿಕವಾಗಿ ರದ್ದುಗೊಳ್ಳುತ್ತದೆ. ನಾವು ಕನಿಷ್ಠ ಇಂಧನದೊಂದಿಗೆ ಬಾಹ್ಯಾಕಾಶ ನೌಕೆಯನ್ನು ನಿರ್ವಹಿಸಬಹುದು. ಜೊತೆಗೆ, 24/7 ವೀಕ್ಷಣೆ ಸಾಧ್ಯ. ಬಾಹ್ಯಾಕಾಶ ನೌಕೆಯಲ್ಲಿ ಏಳು ಉಪಕರಣಗಳನ್ನು ಇರಿಸಲಾಗಿದೆ. ಈ ಕಾರ್ಯಾಚರಣೆಯ ವಾತಾವರಣದಲ್ಲಿ ನಡೆಯುತ್ತಿರುವ ವಿವಿಧ ವಿದ್ಯಮಾನಗಳು, ಹವಾಮಾನ ಬದಲಾವಣೆಯ ಅಧ್ಯಯನಗಳು ಇತ್ಯಾದಿಗಳನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದರು.

  • #WATCH | Sriharikota, Andhra Pradesh | On ISRO's Aditya L1 mission, Annapurni Subramaniam, Director, Indian Institute of Astrophysics, Bangalore says "We have delivered the main instrument on this particular mission that is the Visible Line Emission Coronagraph (VELC). This will… pic.twitter.com/QZcTeZZ0l9

ಇಸ್ರೋದ ಆದಿತ್ಯ ಎಲ್ 1 ಮಿಷನ್ ಕುರಿತು ಮಾತನಾಡಿದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ನಿರ್ದೇಶಕಿ ಅನ್ನಪೂರ್ಣಿ ಸುಬ್ರಮಣ್ಯಂ, ವಿಸಿಬಲ್ ಲೈನ್ ಎಮಿಷನ್ ಕರೋನಾಗ್ರಾಫ್ (VELC) ಈ ನಿರ್ದಿಷ್ಟ ಕಾರ್ಯಾಚರಣೆಯಲ್ಲಿ ನಾವು ಮುಖ್ಯ ಸಾಧನವನ್ನಾಗಿದೆ. ಇದು ಸಂಪೂರ್ಣ ಸೂರ್ಯಗ್ರಹಣವನ್ನು ಸಾರ್ವಕಾಲಿಕವಾಗಿ ಅಧ್ಯಯನ ಮಾಡುತ್ತದೆ. ಇದು L1 ನಲ್ಲಿ ಇರುವುದರಿಂದ ಅದು ಸೂರ್ಯನ ಅಡೆತಡೆಯಿಲ್ಲದ ಚಿತ್ರಗಳನ್ನು ತೆಗೆಯುತ್ತದೆ. ಕರೋನಾ ವಲಯದ ಅತ್ಯಂತ ಒಳಭಾಗವನ್ನು ನೋಡುವ ಮೊದಲ ಮಿಷನ್ ಇದಾಗಿದೆ ಎಂದು ಹೇಳಿದರು.

  • #WATCH | "The last mission that went to L1 point was five years before Aditya L1. This would be the first mission of the new generation. The mission will observe the Sun simultaneously in optical, UV and X-ray," says Mayank N. Vahia, Retired professor from Tata Institute of… pic.twitter.com/yacl9RQhJF

ಇದು ಹೊಸ ಪೀಳಿಗೆಯ ಮೊದಲ ಧ್ಯೇಯವಾಗಿದೆ. ಮಿಷನ್ ಆಪ್ಟಿಕಲ್, ಯುವಿ ಮತ್ತು ಎಕ್ಸ್-ರೇನಲ್ಲಿ ಏಕಕಾಲದಲ್ಲಿ ಸೂರ್ಯನನ್ನು ವೀಕ್ಷಿಸುತ್ತದೆ ಎಂದು ಇಸ್ರೋದ ಆದಿತ್ಯ ಎಲ್ 1 ಉಡಾವಣೆಯಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ನಿವೃತ್ತ ಪ್ರಾಧ್ಯಾಪಕ ಮಯಾಂಕ್ ಎನ್. ವಹಿಯಾ ಹೇಳುತ್ತಾರೆ.

  • #WATCH | Sriharikota, Andhra Pradesh | On ISOR's Aditya L1 mission, Dr. Anil Bharadwaj, Director, Physical Research Laboratory says "We are all very excited about the launch. This is a very unique mission from India to study the Sun...It will take maybe a month or so to… pic.twitter.com/eQG34un0Dj

ISOR ನ ಆದಿತ್ಯ L1 ಮಿಷನ್ ಕುರಿತು ಭೌತಿಕ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಡಾ. ಅನಿಲ್ ಭಾರದ್ವಾಜ್ ಮಾತನಾಡಿ, ನಾವೆಲ್ಲರೂ ಉಡಾವಣೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಭಾರತದಿಂದ ಬಹಳ ವಿಶಿಷ್ಟವಾದ ಮಿಷನ್ ಆಗಿದೆ. ಆದಿತ್ಯ L1 ನಲ್ಲಿ ಇರುವ ಎಲ್ಲ ಪ್ರಯೋಗಗಳನ್ನು ನಿಯೋಜಿಸಲು ಬಹುಶಃ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರ ನಂತರ, ನಾವು ನಿರಂತರವಾಗಿ ಸೂರ್ಯನನ್ನು ನೋಡುವುದನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಓದಿ: Aditya L1 ಉಡಾವಣೆಗೆ ಕ್ಷಣಗಣನೆ: ಪ್ರತಿ ನಿಮಿಷಕ್ಕೊಂದು ಸೂರ್ಯನ ಫೋಟೋ ಕ್ಲಿಕ್ಕಿಸುತ್ತೆ VELC, ಸಂಶೋಧನೆ ಬಗ್ಗೆ ಇಲ್ಲಿದೆ ವಿವರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.