ETV Bharat / bharat

ಐಪಿಎಲ್​ 2021: ಡೆಲ್ಲಿಯನ್ನು ಮಣಿಸಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

author img

By

Published : Apr 28, 2021, 12:24 AM IST

ಐಪಿಎಲ್ 14ನೇ ಸೀಜನ್‌ನ 22ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಕೊಹ್ಲಿ ಪಡೆ 1 ರನ್ ಅಂತರದಿಂದ ಜಯ ಸಾಧಿಸಿದೆ.

IPL 2021, RCB won against Delhi
ಡೆಲ್ಲಿಯನ್ನು ಮಣಿಸಿದ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

ಅಹ್ಮದಾಬಾದ್‌ : ಡೆಲ್ಲಿ ಮತ್ತು ಆರ್​ಸಿಬಿ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಒಂದು ರನ್ನಿ​ನಿಂದ ಡೆಲ್ಲಿಯನ್ನು ಮಣಿಸಿ ಅಗ್ರಸ್ಥಾನಕ್ಕೇರಿದೆ.

ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆರ್‌ಸಿಬಿ 5 ವಿಕೆಟ್​ಗೆ 171 ರನ್‌ ಪಡೆಯಿತು. ಡೆಲ್ಲಿ 170ರ ತನಕ ಬಂದು ಸೋಲನುಭವಿಸಿತು. ಇನ್ನು 6 ಪಂದ್ಯದಲ್ಲಿ ಕೊಹ್ಲಿ ಪಡೆಗೆ ಒಲಿದ 5ನೇ ಗೆಲುವು ಇದಾಗಿದೆ.

ಆರ್‌ಸಿಬಿಯ ಈ ದೊಡ್ಡ ಮೊತ್ತಕ್ಕೆ ಎಬಿಡಿ ಅವರ ಆಟದ ವೈಖರಿ ಪ್ರಮುಖ ಕಾರಣವಾಯಿತು. ಹಾಗೆ ಡೆಲ್ಲಿ ಹೆಟ್‌ಮೈರ್‌-ಪಂತ್‌ ಪರಾಕ್ರಮದಿಂದ ಮುನ್ನುಗ್ಗಿ ಬಂತಾದರೂ ತಂಡವನ್ನು ಗೆಲ್ಲಿಸುವಲ್ಲಿ ಇವರು ವಿಫಲವಾದರು. ಈ ಹಿನ್ನೆಲೆ ಹ್ಯಾಟ್ರಿಕ್​ ಗೆಲುವಿನಿಂದ ಮುನ್ನುಗ್ಗುತ್ತಿದ್ದ ಡೆಲ್ಲಿ ಆರ್​ಸಿಬಿ ವಿರುದ್ಧ ಸೋಲುಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.