ETV Bharat / bharat

ಆರಕ್ಷಕನಿಂದಲೇ ಅಪ್ರಾಪ್ತ ವಯಸ್ಕರಿಗೆ ಕಿರುಕುಳ ಆರೋಪ : ಉತ್ತರಾಖಂಡ್ ಇನ್​ಸ್ಪೆಕ್ಟರ್​ಗೆ ಧರ್ಮದೇಟು - ಬಾಲಕಿಗೆ ಕಿರುಕುಳ

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ತನಿಖೆ ಮುಂದುವರಿದಿದ್ದು, ಆರೋಪಿಯು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಶಿಕ್ಷೆಗೊಳಪಡುತ್ತಾರೆ ಎಂದು ಹೇಳಿದ್ದಾರೆ..

ಪೊಲೀಸ್​ಗೆ ಹಲ್ಲೆ
ಪೊಲೀಸ್ ಮೇಲೆ ಹಲ್ಲೆ
author img

By

Published : Sep 5, 2021, 4:42 PM IST

Updated : Sep 5, 2021, 5:09 PM IST

ಹಲ್ದ್ವಾನಿ: ಉತ್ತರಾಖಂಡದ ಹಲ್ದ್ವಾನಿಯ ಟಿಪಿ ನಗರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಪೊಲೀಸ್ ಇನ್​ಸ್ಪೆಕ್ಟರ್​ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರು ವರ್ಷದ ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬಾಲಕಿಯ ಪೋಷಕರು ಆತನನ್ನು ಥಳಿಸುವ ಮೊದಲು ಇನ್​ಸ್ಪೆಕ್ಟರ್​ ಕಿರುಕುಳ ನೀಡುತ್ತಿರುವ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಹಾಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪೊಲೀಸ್​ಗೆ ಹಲ್ಲೆ
ಪೊಲೀಸ್ ಮೇಲೆ ಹಲ್ಲೆ

ಬಾಲಕಿಯ ಕುಟುಂಬ ಸದಸ್ಯರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈತ ಕಳೆದ ಎರಡು ತಿಂಗಳಿನಿಂದ ಅಪ್ರಾಪ್ತರಿಗೆ ಈ ರೀತಿಯ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ತನಿಖೆ ಮುಂದುವರಿದಿದ್ದು, ಆರೋಪಿಯು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಶಿಕ್ಷೆಗೊಳಪಡುತ್ತಾರೆ ಎಂದು ಹೇಳಿದ್ದಾರೆ.

Last Updated : Sep 5, 2021, 5:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.