ಬಾಲಸೋರೆ(ಒಡಿಶಾ): ಭಾರತೀಯ ನೌಕಾಪಡೆಯು ಹಡಗು ನಿರೋಧಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು ಇಂದು ಹೊಸ ಮೈಲಿಗಲ್ಲು ಸಾಧಿಸಿದೆ. ಮಹತ್ವದ ಪ್ರಯೋಗದ ವಿಡಿಯೋ ಇಲ್ಲಿದೆ ನೋಡಿ..
ಒಡಿಶಾದ ಬಾಲಸೋರೆ ಸಮುದ್ರದ ತೀರದಲ್ಲಿ ಡಿಆರ್ಡಿಒ ಸಹಯೋಗದೊಂದಿಗೆ ಸೀಕಿಂಗ್ 42-ಬಿ ಹೆಲಿಕಾಪ್ಟರ್ ಮೂಲಕ ಕ್ಷಿಪಣಿ ಪರೀಕ್ಷೆ ನಡೆಯಿತು.
ಇದನ್ನೂ ಓದಿ: ಗುಜರಾತ್ ಕಾಂಗ್ರೆಸ್ ಆಂತರಿಕ ಕಲಹ: ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್