ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್-ಎನ್‌ಜಿ (ಹೊಸ ತಂತ್ರಜ್ಞಾನ) ಕ್ಷಿಪಣಿ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿ ನಡೆಸಿದೆ. ಹೆಚ್ಚಿನ ಕೌಶಲದಿಂದ ವೈಮಾನಿಕ ದಾಳಿಯನ್ನು ತಡೆಯುವ ಉದ್ದೇಶದಿಂದ ರಕ್ಷಣಾ ಪಡೆಗಳು ಈ ಕ್ಷಿಪಣಿಯನ್ನು ಬಳಸಲಿದೆ.
-
New Generation Akash (Akash-NG) missile has been successfully flight tested today at 1145 hrs from Integrated Test Range, Chandipur off the coast of Odisha. The test was carried out against a high-speed unmanned aerial target which was successfully intercepted by the missile. pic.twitter.com/VAOkoYtIyT
— DRDO (@DRDO_India) July 23, 2021 " class="align-text-top noRightClick twitterSection" data="
">New Generation Akash (Akash-NG) missile has been successfully flight tested today at 1145 hrs from Integrated Test Range, Chandipur off the coast of Odisha. The test was carried out against a high-speed unmanned aerial target which was successfully intercepted by the missile. pic.twitter.com/VAOkoYtIyT
— DRDO (@DRDO_India) July 23, 2021New Generation Akash (Akash-NG) missile has been successfully flight tested today at 1145 hrs from Integrated Test Range, Chandipur off the coast of Odisha. The test was carried out against a high-speed unmanned aerial target which was successfully intercepted by the missile. pic.twitter.com/VAOkoYtIyT
— DRDO (@DRDO_India) July 23, 2021
ಇದನ್ನೂ ಓದಿ: ಟ್ವಿಟರ್ ಎಂಡಿ ಮನೀಶ್ಗೆ ಕರ್ನಾಟಕ ಹೈಕೋರ್ಟ್ನಿಂದ ರಿಲೀಫ್
ಇತ್ತೀಚೆಗೆ ಕಡಿಮೆ ತೂಕದ ಮ್ಯಾನ್-ಪೋರ್ಟಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಪರೀಕ್ಷೆಯನ್ನು (ಎಂಪಿಎಟಿಜಿಎಂ) ಯಶಸ್ವಿಯಾಗಿ ನಡೆಸಲಾಗಿತ್ತು. ಈ ಕ್ಷಿಪಣಿಯನ್ನು ಥರ್ಮಲ್ ಸೈಟ್‌ನೊಂದಿಗೆ ಸಂಯೋಜಿಸಲಾದ ಮ್ಯಾನ್-ಪೋರ್ಟಬಲ್ ಉಡಾವಣೆ ವಾಹಕದಿಂದ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿ ನೇರ ದಾಳಿಯಲ್ಲಿ ತನ್ನ ಗುರಿಮುಟ್ಟಿತ್ತು. ಇದು ಸುಮಾರು 30 ಕಿಲೋ ಮೀಟರ್ ಟಾರ್ಗೆಟ್ ರೇಂಜ್ ಹೊಂದಿತ್ತು ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.