ನವದೆಹಲಿ : ಕಳೆದ 24 ಗಂಟೆಗಳಲ್ಲಿ19,556 ಸೋಂಕಿತರು ಪತ್ತೆಯಾಗಿದ್ದು, 301 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,00,75,116 ಕ್ಕೆ ತಲುಪಿದ್ದು, ಮೃತರ ಸಂಖ್ಯೆ 1,46,111ಕ್ಕೆ ಏರಿಕೆಯಾಗಿದೆ.
-
A total of 16,31,70,557 samples tested for #COVID19 up to December 21. Of these, 10,72,228 samples were tested yesterday: Indian Council of Medical Research (ICMR) pic.twitter.com/pCGFE4hxlW
— ANI (@ANI) December 22, 2020 " class="align-text-top noRightClick twitterSection" data="
">A total of 16,31,70,557 samples tested for #COVID19 up to December 21. Of these, 10,72,228 samples were tested yesterday: Indian Council of Medical Research (ICMR) pic.twitter.com/pCGFE4hxlW
— ANI (@ANI) December 22, 2020A total of 16,31,70,557 samples tested for #COVID19 up to December 21. Of these, 10,72,228 samples were tested yesterday: Indian Council of Medical Research (ICMR) pic.twitter.com/pCGFE4hxlW
— ANI (@ANI) December 22, 2020
30,376 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದು, ಒಟ್ಟು ಸೋಂಕಿತರ ಪೈಕಿ ಇದುವರೆಗೆ 96,36,487 ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2,92,518 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಈವರೆಗೆ ದೇಶದಲ್ಲಿ 16,31,70,557 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದರೆ, ಸೋಮವಾರ 10,72,228 ಮಂದಿಯನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮಾಹಿತಿ ನೀಡಿದ್ದಾರೆ.
ಓದಿ :ಕೊರೊನಾ 2.0 ಭೀತಿ; 15 ದಿನ ರಾತ್ರಿ ಕರ್ಫ್ಯೂ ಹೇರಿದ ಮಹಾರಾಷ್ಟ್ರ ಸರ್ಕಾರ!